ಮನೆ ನಿರ್ಮಿಸುವಾಗ ಶೌಚಾಲಯ ಈ ದಿಕ್ಕಿನಲ್ಲೇ ಇರಲಿ: ವಾಸ್ತು ಪ್ರಕಾರ ವಾಸ್ತವವೇನು?
Vastu Tips: ವಾಸ್ತು ಪ್ರಕಾರ ಮನೆಯ ಆಗ್ನೇಯ ದಿಕ್ಕಿನಲ್ಲಿ ಶೌಚಾಲಯ ಇದ್ದರೆ ಅನಾಹುತಕ್ಕೆ ಕಾರಣವಾಗುತ್ತದೆ. ಇದರಿಂದ ಯಜಮಾನನಿಗೆ ಆನಾರೋಗ್ಯ, ಮಕ್ಕಳ ಚಂಚಲತೆ ಹಾಗೂ ಸ್ತ್ರೀಯರಿಂದ ಸಮಸ್ಯೆಗಳು ಉಂಟಾಗುತ್ತವೆ ಎಂದು ಜ್ಯೋತಿಷ ಹೇಳುತ್ತದೆ.Last Updated 9 ಅಕ್ಟೋಬರ್ 2025, 6:59 IST