ಶನಿವಾರ, ಸೆಪ್ಟೆಂಬರ್ 24, 2022
21 °C

Video | ಫಂಡರಪುರದಲ್ಲಿ ಆಷಾಢ ವೈಭವ

 

ಮಹಾರಾಷ್ಟ್ರದ ಸೊಲ್ಲಾಪುರದಲ್ಲಿ ಫಂಡರಪುರ ಪಾಂಡುರಂಗ ವಿಠ್ಠಲನ ದೇಗುಲದಲ್ಲಿ ಆಷಾಢ ವೈಭವ ಮನೆ ಮಾಡಿದೆ. ಪ್ರತಿ ಆಷಾಢ ಯಾತ್ರೆಯಲ್ಲಿ ಭಕ್ತರಿಂದ ಕಂಗೊಳಿಸುವ ಪುಣ್ಯಧಾಮವಿದು. ಮಹಾರಾಷ್ಟ್ರ, ಕರ್ನಾಟಕ ಮತ್ತು ಆಂಧ್ರಪ್ರದೇಶ, ತೆಲಂಗಾಣದಿಂದ ಭಕ್ತರು ಈ ದೇವಾಲಯಕ್ಕೆ ಬರುತ್ತಾರೆ.