ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT

Ashada masa

ADVERTISEMENT

Video | ಆಷಾಢ ಶುಕ್ರವಾರ: ಚಾಮುಂಡಿ ಬೆಟ್ಟಕ್ಕೆ ಹರಿದು ಬಂದ ಭಕ್ತಸಾಗರ

ಆಷಾಢ ಮಾಸದ ಎರಡನೇ ಶುಕ್ರವಾರದ ಪ್ರಯುಕ್ತ ರಾಜ್ಯದ ವಿವಿಧೆಡೆಯಿಂದ ಚಾಮುಂಡಿ ಬೆಟ್ಟಕ್ಕೆ ಬಂದಿದ್ದ ಸಾವಿರಾರು ಭಕ್ತರು, ಹಸಿರು ಅಂಚಿನ ಕೆಂಪು ಬಣ್ಣದ ಸೀರೆಯಲ್ಲಿ, ‘ಸಿಂಹವಾಹಿನಿ’ ಅಲಂಕಾರದಲ್ಲಿ ಕಂಗೊಳಿಸುತ್ತಿದ್ದ ದೇವಿಯನ್ನು ಕಣ್ತುಂಬಿಕೊಂಡರು.
Last Updated 30 ಜೂನ್ 2023, 14:26 IST
Video | ಆಷಾಢ ಶುಕ್ರವಾರ: ಚಾಮುಂಡಿ ಬೆಟ್ಟಕ್ಕೆ ಹರಿದು ಬಂದ ಭಕ್ತಸಾಗರ

ಆಷಾಢ ಮಾಸದ ನಾಲ್ಕನೇ ಶುಕ್ರವಾರ: ಚಾಮುಂಡಿ ಬೆಟ್ಟದಲ್ಲಿ ಭಕ್ತ ಸಾಗರ

ಮುಂಜಾನೆಯಿಂದಲೇ ಚಳಿ, ತುಂತುರು ಮಳೆಯಲ್ಲೇ ಕೊಡೆ ಹಿಡಿದ ಭಕ್ತರು ಮೆಟ್ಟಿಲು ಹತ್ತಿದರು. ದಾರಿಯುದ್ದಕ್ಕೂ ಜಯಘೋಷ ಮೊಳಗಿಸಿದರು. ಅರಿಶಿಣ –ಕುಂಕುಮವನ್ನು 1,101 ಮೆಟ್ಟಿಲುಗಳಿಗೆ ಹಚ್ಚಿ ಹರಕೆ ತೀರಿಸಿದರು. ಕಳೆದ ಮೂರು ಆಷಾಢ ಶುಕ್ರವಾರಕ್ಕೆ ಹೋಲಿಸಿದರೆ ಈ ಬಾರಿ ಭಕ್ತರ ಸಂಖ್ಯೆ ಹೆಚ್ಚಿತ್ತು.
Last Updated 22 ಜುಲೈ 2022, 12:42 IST
ಆಷಾಢ ಮಾಸದ ನಾಲ್ಕನೇ ಶುಕ್ರವಾರ: ಚಾಮುಂಡಿ ಬೆಟ್ಟದಲ್ಲಿ ಭಕ್ತ ಸಾಗರ

ಚಾಮುಂಡೇಶ್ವರಿ ಬೆಟ್ಟದಲ್ಲಿ ಆಷಾಢದ 3ನೇ ಶುಕ್ರವಾರದ ಸಂಭ್ರಮ

ಬೆಟ್ಟದಲ್ಲಿ ಆಷಾಢದ 3ನೇ ಶುಕ್ರವಾರದ ಸಂಭ್ರಮ
Last Updated 15 ಜುಲೈ 2022, 12:20 IST
ಚಾಮುಂಡೇಶ್ವರಿ ಬೆಟ್ಟದಲ್ಲಿ ಆಷಾಢದ 3ನೇ ಶುಕ್ರವಾರದ ಸಂಭ್ರಮ

ಹಿರಿಯರ ನೆನೆವ ದಿನ ಏಕಾದಶಿ

ಹೊಸದುರ್ಗ: ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ ಗ್ರಾಮಸ್ಥರೆಲ್ಲಾ ಒಟ್ಟಾಗಿ ಹಿರಿಯರ ಸಮಾಧಿಗೆ ಪೂಜೆ (ಕಲ್ಬಾಣ ಪೂಜೆ) ಸಲ್ಲಿಸುವ ಮೂಲಕ ಹಿರಿಯರನ್ನು ನೆನೆವ ಸುದಿನ ಏಕಾದಶಿ ಆಚರಿಸಿದರು.
Last Updated 11 ಜುಲೈ 2022, 2:10 IST
ಹಿರಿಯರ ನೆನೆವ ದಿನ ಏಕಾದಶಿ

ಆಷಾಢ ಯಾತ್ರೆಗೆ ಸಜ್ಜಾದ ಪಂಢರಪುರ

ಸೋಲಾಪುರ: ಜಿಲ್ಲೆಯ ಕುಲದೇವರಾದ ಪಂಢರಪುರದ ವಿಠ್ಠಲ ರುಕ್ಮಿಣಿ ಆಷಾಢ ಯಾತ್ರೆಯು ಜುಲೈ 10 ರಿಂದ ಪ್ರಾರಂಭವಾಗಲಿದೆ.
Last Updated 10 ಜುಲೈ 2022, 14:37 IST
ಆಷಾಢ ಯಾತ್ರೆಗೆ ಸಜ್ಜಾದ ಪಂಢರಪುರ

Video | ಫಂಡರಪುರದಲ್ಲಿ ಆಷಾಢ ವೈಭವ

Last Updated 10 ಜುಲೈ 2022, 3:16 IST
fallback

ಸಂಸ್ಕೃತಿಯ ಮೊದಲ ಭಾಗ ಮಣ್ಣು : ಒಡಿಯೂರು ಶ್ರೀ 

ಒಡಿಯೂರು-ಕೆಸರ್ ಕಂಡೊಂಡೊಂಜಿ ದಿನ
Last Updated 4 ಜುಲೈ 2022, 4:34 IST
ಸಂಸ್ಕೃತಿಯ ಮೊದಲ ಭಾಗ ಮಣ್ಣು : ಒಡಿಯೂರು ಶ್ರೀ 
ADVERTISEMENT

ಮೈಸೂರು | ಚಾಮುಂಡೇಶ್ವರಿ ದೇವಾಲಯದಲ್ಲಿ ಆಷಾಢ ಶುಕ್ರವಾರ, ಬೆಟ್ಟದಲ್ಲಿ ಸಡಗರ

ಭಕ್ತರಿಗೆ ಅವಕಾಶ, ಕೋವಿಡ್ ಲಸಿಕೆಯ 2 ಡೋಸ್ ಕಡ್ಡಾಯ
Last Updated 30 ಜೂನ್ 2022, 14:38 IST
ಮೈಸೂರು | ಚಾಮುಂಡೇಶ್ವರಿ ದೇವಾಲಯದಲ್ಲಿ ಆಷಾಢ ಶುಕ್ರವಾರ, ಬೆಟ್ಟದಲ್ಲಿ ಸಡಗರ

ಇಂದು ಆಷಾಢ ಶುಕ್ರವಾರ- ಲಕ್ಷ್ಮೀ: ಅಂತರಂಗದ ಶ್ರೀ

ನಮ್ಮ ವ್ಯಕ್ತಿತ್ವಕ್ಕೆ ಬೇಕಾದ ಎಲ್ಲ ವಿಧದ ಏಳಿಗೆಯನ್ನೂ ಸಂಪತ್ತನ್ನೂ ಲಕ್ಷ್ಮಿಯಲ್ಲೇ ಕಾಣಲಾಗಿದೆ. ಇಂದು ಜಗತ್ತಿಗೇ ಬೇಕಾದ ಸಂಪತ್ತು ಎಂದರೆ ಅದು ಆರೋಗ್ಯವೇ ಹೌದು. ಅದಕ್ಕೂ ಒಡತಿ ಲಕ್ಷ್ಮೀಯೇ ಹೌದು.
Last Updated 29 ಜುಲೈ 2021, 19:30 IST
ಇಂದು ಆಷಾಢ ಶುಕ್ರವಾರ- ಲಕ್ಷ್ಮೀ: ಅಂತರಂಗದ ಶ್ರೀ

ನೋಡಿ: ಮಿಸಳ್‌ ಹಾಪ್ಚಾ 42 | ಆಷಾಢದ ಸುಳಿಗಾಳಿ ಬೀಸುವಾಗ

Last Updated 22 ಜುಲೈ 2021, 0:57 IST
fallback
ADVERTISEMENT
ADVERTISEMENT
ADVERTISEMENT