ಬುಧವಾರ, ಸೆಪ್ಟೆಂಬರ್ 23, 2020
27 °C

ಬೇಗನೆ ಚೇತರಿಸಿಕೊಳ್ಳುತ್ತೇನೆ, ಯಾರೂ ಆತಂಕ ಪಡಬೇಡಿ: ಬಿಎಸ್‌ವೈ

ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ(78) ಅವರಿಗೆ ಕೋವಿಡ್‌–19 ಇರುವುದು ಭಾನುವಾರ ದೃಢಪಟ್ಟಿದೆ. ಈ ಬಗ್ಗೆ ಅವರೇ ಮಾತನಾಡಿದ್ದಾರೆ.