ಶುಕ್ರವಾರ, ಫೆಬ್ರವರಿ 26, 2021
32 °C

ಕರುನಾಡ ಸವಿಯೂಟ - ಮದ್ದೂರು ವಡೆ

ರೈಲ್ವೆ ನಿಲ್ದಾಣದಲ್ಲಿ ಶುರುವಾದ ಮದ್ದೂರು ವಡೆಯ ಪಯಣ ಮುಟ್ಟಿದೆ ಪ್ರತಿ ಮನೆಯ ತನು ಮನ . ಗರಿಗರಿ ಹಾಗೂ ರುಚಿಕರವಾದ ಈ ಖಾದ್ಯ ಸವಿದರೆ ಮನೋಲ್ಲಾಸ . ಬಾಯಲ್ಲಿ ನೀರೂರಿಸುವ ಈ ವಡೆಯನ್ನು ನಮ್ಮ ನಿಮ್ಮ ನೆಚ್ಚಿನ ಸುಜಾತಾರವರು ತುಂಬಾ ರುಚಿ ರುಚಿಯಾಗಿ ಮಾಡುವುದನ್ನು ನೋಡಿರಿ.. ಕಲಿಯಿರಿ.. ಸವಿಯಿರಿ

ಮತ್ತಷ್ಟು ವಿಡಿಯೊಗಳಿಗಾಗಿ: Youtube.com/Prajavani

ತಾಜಾ ಸುದ್ದಿಗಳಿಗಾಗಿ: Prajavani.net ನೋಡಿ

ಫೇಸ್‌ಬುಕ್‌ನಲ್ಲಿ ಲೈಕ್ ಮಾಡಿ: Facebook.com/Prajavani.net

ಟ್ವಿಟರ್‌ನಲ್ಲಿ ಫಾಲೋ ಮಾಡಿ: Twitter.com/Prajavani

ತಾಜಾ ಸುದ್ದಿಗಳಿಗಾಗಿ ಟೆಲಿಗ್ರಾಂ ಚಾನೆಲ್‌ನಲ್ಲಿ ನೋಡಿ: https://t.me/Prajavani1947