ಗುರುವಾರ, 19 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಬಾಗಲಕೋಟೆ

ADVERTISEMENT

ಪುಲಿಕೇಶಿ ಮೂರ್ತಿ ಶೀಘ್ರ ಪ್ರತಿಷ್ಠಾಪನೆ: ಶಾಸಕ ಭೀಮಸೇನ ಚಿಮ್ಮನಕಟ್ಟಿ

Statue Installation: ಚಾಲುಕ್ಯ ಉತ್ಸವಕ್ಕೂ ಮುನ್ನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಮ್ಮಡಿ ಪುಲಿಕೇಶಿ ಮೂರ್ತಿ ಪ್ರತಿಷ್ಠಾಪನೆಗೆ ಚಾಲನೆ ನೀಡಿದ್ದು, ಅತೀ ಶೀಘ್ರದಲ್ಲಿ ಮೂರ್ತಿ ಪ್ರತಿಷ್ಠಾಪಿಸಲಾಗುವುದು ಎಂದು ಶಾಸಕ ಭೀಮಸೇನ ಚಿಮ್ಮನಕಟ್ಟಿ ಹೇಳಿದರು.
Last Updated 19 ಫೆಬ್ರುವರಿ 2026, 6:57 IST
ಪುಲಿಕೇಶಿ ಮೂರ್ತಿ ಶೀಘ್ರ ಪ್ರತಿಷ್ಠಾಪನೆ: ಶಾಸಕ ಭೀಮಸೇನ ಚಿಮ್ಮನಕಟ್ಟಿ

ಬೆಂಬಲ ಬೆಲೆ ಯೋಜನೆ| ತೊಗರಿ ಮಾರಾಟ: ರೈತರ ಕೈ ಸೇರದ ಹಣ

MSP Payment Delay: ಬೆಂಬಲ ಬೆಲೆ ಯೋಜನೆಯಡಿ ರೈತರಿಂದ ತೊಗರಿ ಖರೀದಿ ಮಾಡಿ ತಿಂಗಳು ಕಳೆದರೂ ಇನ್ನು ಅವರ ಖಾತೆಗೆ ಹಣ ಜಮೆಯಾಗಿಲ್ಲ. ತೊಗರಿ ಮಾರಾಟ ಮಾಡಿದ ಹಣದ ನಿರೀಕ್ಷೆಯಲ್ಲಿ ರೈತರು ದಿನದೂಡುತ್ತಿದ್ದಾರೆ.
Last Updated 19 ಫೆಬ್ರುವರಿ 2026, 6:56 IST
ಬೆಂಬಲ ಬೆಲೆ ಯೋಜನೆ| ತೊಗರಿ ಮಾರಾಟ: ರೈತರ ಕೈ ಸೇರದ ಹಣ

ಬಾಗಲಕೋಟೆ: ಶಬ್ದ ಮಾಲಿನ್ಯ ನಿಯಂತ್ರಣಕ್ಕೆ ಆಗ್ರಹಿಸಿ ಪ್ರತಿಭಟನೆ

Pollution Protest: ನವನಗರದ ಸೆಕ್ಟರ್ ನಂ.47ರಲ್ಲಿರುವ ಕರ್ನಾಟಕ ರಾಜ್ಯ ಬೀಜ ನಿಗಮದಲ್ಲಿನ ಯಂತ್ರಗಳ ಶಬ್ದ ಮಾಲಿನ್ಯ ನಿಯಂತ್ರಣಕ್ಕೆ ಒತ್ತಾಯಿಸಿ ನವನಗರದ ಮುಚಖಂಡಿ ಅತಿಥಿ ಬಡಾವಣೆಯ ನಿವಾಸಿಗಳು ಬುಧವಾರ ಪ್ರತಿಭಟನೆ ನಡೆಸಿದರು.
Last Updated 19 ಫೆಬ್ರುವರಿ 2026, 6:54 IST
ಬಾಗಲಕೋಟೆ: ಶಬ್ದ ಮಾಲಿನ್ಯ ನಿಯಂತ್ರಣಕ್ಕೆ ಆಗ್ರಹಿಸಿ ಪ್ರತಿಭಟನೆ

ಬಾದಾಮಿ ಮೇಣಬಸದಿ ಬಳಿಯ ಮುಖ್ಯರಸ್ತೆ ಸೇತುವೆ ಶಿಥಿಲಾವಸ್ಥೆ!

Public Request: ಪಟ್ಟಣದ ಮೇಣಬಸದಿ ಸಮೀಪ ಬಿ.ಆರ್. ಅಂಬೇಡ್ಕರ್ ವೃತ್ತದ ರಾಜ್ಯ ಹೆದ್ದಾರಿ ಮುಖ್ಯ ರಸ್ತೆ ಸೇತುವೆಯಿಂದ ವಾಹನಗಳು ಸಂಚರಿಸಲು ತೊಂದರೆಯಾಗಿದೆ. ರಸ್ತೆ ಸೇತುವೆಯನ್ನು ವಿಸ್ತರಣೆ ಮಾಡಿ ವಾಹನಗಳ ಸಂಚಾರಕ್ಕೆ ಸುಗಮ ಗೊಳಿಸಬೇಕು ಎಂದು ಒತ್ತಾಯಿಸಿದ್ದಾರೆ.
Last Updated 19 ಫೆಬ್ರುವರಿ 2026, 6:54 IST
ಬಾದಾಮಿ ಮೇಣಬಸದಿ ಬಳಿಯ ಮುಖ್ಯರಸ್ತೆ ಸೇತುವೆ ಶಿಥಿಲಾವಸ್ಥೆ!

'ಬರ್ರಿ ಪಾಸಾಗೋಣ...’ : SSL ಅನುತ್ತೀರ್ಣ ವಿದ್ಯಾರ್ಥಿಗಳಿಗೆವಿನೂತನ ಕಾರ್ಯಕ್ರಮ

SSLC Workshop: ಹುನಗುಂದ-ಇಲಕಲ್ಲ ತಾಲ್ಲೂಕಿನ ಎಸ್‌ಎಸ್‌ಎಲ್‌ಸಿ ಪೂರ್ವ ಸಿದ್ದತಾ ಪರೀಕ್ಷೆಯಲ್ಲಿ ಅನುತ್ತೀರ್ಣರಾದ ವಿದ್ಯಾರ್ಥಿಗಳಿಗಾಗಿ ಫೆ.19ರಂದು ‘ಬರ್ರಿ ಪಾಸಾಗೋಣ’ ಎಂಬ ವಿಶೇಷ ಒಂದು ದಿನದ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ.
Last Updated 19 ಫೆಬ್ರುವರಿ 2026, 6:52 IST
'ಬರ್ರಿ ಪಾಸಾಗೋಣ...’ : SSL ಅನುತ್ತೀರ್ಣ ವಿದ್ಯಾರ್ಥಿಗಳಿಗೆವಿನೂತನ ಕಾರ್ಯಕ್ರಮ

ದಾಳಿಂಬೆ ಬೆಳೆ | ವೈಜ್ಞಾನಿಕ ಪದ್ಧತಿ ಅನುಸರಿಸಿ: ತಮ್ಮಯ್ಯ ಎನ್

Pomegranate Farming: ವೈಜ್ಞಾನಿಕ ಬೇಸಾಯ ಪದ್ಧತಿ ಅನುಸರಿಸಿದರೆ ಮಾತ್ರ ಗುಣಮಟ್ಟದ ದಾಳಿಂಬೆ ಹಣ್ಣು ಬೆಳೆಯಲು ಸಾಧ್ಯವಾಗುತ್ತದೆ ಎಂದು ಬಾಗಲಕೋಟೆ ತೋಟಗಾರಿಕೆ ವಿಶ್ವವಿದ್ಯಾಲಯದ ಶಿಕ್ಷಣ ನಿರ್ದೇಶಕ ತಮ್ಮಯ್ಯ ಎನ್. ಹೇಳಿದರು.
Last Updated 19 ಫೆಬ್ರುವರಿ 2026, 6:49 IST
ದಾಳಿಂಬೆ ಬೆಳೆ | ವೈಜ್ಞಾನಿಕ ಪದ್ಧತಿ ಅನುಸರಿಸಿ: ತಮ್ಮಯ್ಯ ಎನ್

ಕೆರೂರ| ಕಾಮಗಾರಿಗಳ ಬಗ್ಗೆ ಗ್ರಾಮಸ್ಥರು ನಿಗಾ ವಹಿಸಲಿ: ಶಾಸಕ ಜೆ.ಟಿ. ಪಾಟೀಲ

Infrastructure Development: ಕೆರೂರ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ವಿವಿಧ ಕಾಮಗಾರಿಗಳಿಗೆ ಭೂಮಿ ಪೂಜೆ ಮತ್ತು ಉದ್ಘಾಟನೆ ನೆರವೇರಿಸಿದ ಶಾಸಕ ಜೆ.ಟಿ. ಪಾಟೀಲ, ಕಳಪೆ ಕಾಮಗಾರಿಗಳ ವಿರುದ್ಧ ಗ್ರಾಮಸ್ಥರು ನಿಗಾ ವಹಿಸಲು ಕರೆ ನೀಡಿದರು.
Last Updated 18 ಫೆಬ್ರುವರಿ 2026, 7:13 IST
ಕೆರೂರ| ಕಾಮಗಾರಿಗಳ ಬಗ್ಗೆ ಗ್ರಾಮಸ್ಥರು ನಿಗಾ ವಹಿಸಲಿ: ಶಾಸಕ ಜೆ.ಟಿ. ಪಾಟೀಲ
ADVERTISEMENT

ಬಾಗಲಕೋಟೆಯಲ್ಲಿ ಫೆ.20 ರಂದು ಗ್ಯಾರಂಟಿ ಯೋಜನೆ ಉತ್ಸವ: ಶಶಿಧರ ಕುರೇರ

Guarantee Scheme Festival: ಬಾಗಲಕೋಟೆ ನವನಗರದ ಜಿಲ್ಲಾ ಕಲಾಭವನದಲ್ಲಿ ಫೆ.20 ರಂದು ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಯ ಉತ್ಸವ ಹಮ್ಮಿಕೊಳ್ಳಲಾಗಿದ್ದು, ಕಾರ್ಯಕ್ರಮವನ್ನು ವ್ಯವಸ್ಥಿತ ರೀತಿಯಲ್ಲಿ ನಡೆಸಲು ಅಗತ್ಯವಾದ ಸಕಲ ಸಿದ್ದತೆಗಳನ್ನು ಮಾಡಿಕೊಳ್ಳಲಾಗಿದೆ.
Last Updated 18 ಫೆಬ್ರುವರಿ 2026, 7:12 IST
ಬಾಗಲಕೋಟೆಯಲ್ಲಿ ಫೆ.20 ರಂದು ಗ್ಯಾರಂಟಿ ಯೋಜನೆ ಉತ್ಸವ: ಶಶಿಧರ ಕುರೇರ

ಹುನಗುಂದ| ಸಾಮೂಹಿಕ ವಿವಾಹ: ದಾಂಪತ್ಯ ಜೀವನಕ್ಕೆ ಕಾಲಿಟ್ಟ 15 ಜೋಡಿಗಳು

Community Marriage: ಹುನಗುಂದ ಸಮೀಪದ ಇಲಾಳ ಗ್ರಾಮದಲ್ಲಿ ಬೊಮ್ಮಲಿಂಗೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ನಡೆದ ಸಾಮೂಹಿಕ ವಿವಾಹದಲ್ಲಿ 15 ಜೋಡಿಗಳು ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಗಣ್ಯರು ಶುಭಾಶಯ ತಿಳಿಸಿದರು.
Last Updated 18 ಫೆಬ್ರುವರಿ 2026, 7:12 IST
ಹುನಗುಂದ| ಸಾಮೂಹಿಕ ವಿವಾಹ: ದಾಂಪತ್ಯ ಜೀವನಕ್ಕೆ ಕಾಲಿಟ್ಟ 15 ಜೋಡಿಗಳು

ಬಾಲ್ಯ ವಿವಾಹ ಮುಕ್ತಗೊಳಿಸುವಲ್ಲಿ ಮಕ್ಕಳ ಪಾತ್ರ ಮಹತ್ವದ್ದು: ಎಚ್. ಶಶಿಧರ ಶೆಟ್ಟಿ

Child Marriage Ban: ಬಾಗಲಕೋಟೆ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಕಾರ್ಯಗಾರದಲ್ಲಿ ಮಾತನಾಡಿದ ಶಶಿಧರ ಶೆಟ್ಟಿ, ಬಾಲ್ಯ ವಿವಾಹ ಮುಕ್ತಗೊಳಿಸುವಲ್ಲಿ ಮಕ್ಕಳ ಪಾತ್ರವು ಕೂಡ ಇದ್ದು, ಮಕ್ಕಳು ಮುಕ್ತವಾಗಿ ಪಾಲ್ಗೊಂಡಾಗ ತಡೆಗಟ್ಟಲು ಸಾಧ್ಯ ಎಂದರು.
Last Updated 18 ಫೆಬ್ರುವರಿ 2026, 7:12 IST
ಬಾಲ್ಯ ವಿವಾಹ ಮುಕ್ತಗೊಳಿಸುವಲ್ಲಿ ಮಕ್ಕಳ ಪಾತ್ರ ಮಹತ್ವದ್ದು: ಎಚ್. ಶಶಿಧರ ಶೆಟ್ಟಿ
ADVERTISEMENT
ADVERTISEMENT
ADVERTISEMENT