ಗುರುವಾರ , ಜೂನ್ 24, 2021
22 °C

ಗ್ರಾಮಾರೋಗ್ಯ: ಬೆಂಗಳೂರು ನಗರ ಜಿಲ್ಲೆ- ಗ್ರಾಮೀಣ ಜನರ ಖುಷಿ ಕಿತ್ತುಕೊಂಡ ಕೊರೊನಾ

ಕೋವಿಡ್ ಎರಡನೇ ಅಲೆ ಮಾರಣಾ‌ಂತಿಕ ಸ್ವರೂಪ ಪಡೆದುಕೊಂಡಿದೆ. ಮೊದಲ ಅಲೆಯ ವೇಳೆ ತಣ್ಣಗೆ ಇದ್ದ ಹಳ್ಳಿಗಳಲ್ಲೂ ಈಗ ಬಿರುಗಾಳಿ ಎದ್ದಿದೆ. ಇದನ್ನು ತಡೆಯಲು ಬೆಂಗಳೂರು ನಗರ ಜಿಲ್ಲೆಯ ಆಡಳಿತ ಏನೆಲ್ಲಾ ಸಿದ್ಧತೆ ಮಾಡಿಕೊಂಡಿದೆ. ಆರೋಗ್ಯ ಕೇಂದ್ರಗಳ ಸ್ಥಿತಿಗತಿ ಹೇಗಿದೆ. ಲಸಿಕೆಗಾಗಿ ಪರದಾಟ ತಪ್ಪಿದೆಯಾ. ಇದನ್ನೆಲ್ಲಾ ತೆರೆದಿಡುವ ಪ್ರಯತ್ನ ಇದು.

ಮತ್ತಷ್ಟು ವಿಡಿಯೊಗಳಿಗಾಗಿ: ಪ್ರಜಾವಾಣಿ ಯೂಟ್ಯೂಬ್ ಚಾನೆಲ್ ನೋಡಿ
ತಾಜಾ ಸುದ್ದಿಗಳಿಗಾಗಿ: ಪ್ರಜಾವಾಣಿ.ನೆಟ್ ನೋಡಿ
ಫೇಸ್‌ಬುಕ್‌ನಲ್ಲಿ ಲೈಕ್ ಮಾಡಿ
ಟ್ವಿಟರ್‌ನಲ್ಲಿ ಫಾಲೋ ಮಾಡಿ
ತಾಜಾ ಸುದ್ದಿಗಳಿಗಾಗಿ ಟೆಲಿಗ್ರಾಂ ಚಾನೆಲ್‌ನಲ್ಲಿ ನೋಡಿ...

ಕ್ಷಣ ಕ್ಷಣದ ಸುದ್ದಿ ಓದಲು, ಆಕರ್ಷಕ, ಅತ್ಯಾಧುನಿಕ ವೈಶಿಷ್ಟ್ಯಗಳಿರುವ ಪ್ರಜಾವಾಣಿ ಆ್ಯಪ್ ಬಳಸಿ..
https://bit.ly/PrajavaniApp