ಶುಕ್ರವಾರ, ಜುಲೈ 1, 2022
21 °C

Video - ಪ್ಲಾಸ್ಟಿಕ್ ಮುಕ್ತ ರೈಲು ನಿಲ್ದಾಣ: ಬೆಂಗಳೂರಿಗೆ ಬಂತು ಪ್ಲಾಸ್ಟಿಕ್ ಕ್ರಷರ್

ಪ್ಲಾಸ್ಟಿಕ್ ಮುಕ್ತ ರೈಲು ನಿಲ್ದಾಣ ಮಾಡಲು ಹೊರಟಿರುವ ರೈಲ್ವೆ ಸಚಿವಾಲಯ, ಬೆಂಗಳೂರಿನ ಮೂರು ನಿಲ್ದಾಣದಲ್ಲಿ ಪ್ಲಾಸ್ಟಿಕ್ ಕ್ರಷರ್ ಅಳವಡಿಸಿದೆ. ಪ್ರತಿ ಯಂತ್ರ ಗಂಟೆಗೆ 500 ಬಾಟಲಿಗಳನ್ನ ಕತ್ತರಿಸಲಿದ್ದು 12 ಸೆಂಟಿಮೀಟರ್‌ನಿಂದ 16 ಸೆಂಟಿಮೀಟರ್ ಗಾತ್ರ ಸಣ್ಣ ತುಣುಕುಗಳಾಗಿ ಪರಿವರ್ತಿಸುತ್ತದೆ.

ಮತ್ತಷ್ಟು ವಿಡಿಯೊಗಳಿಗಾಗಿ: ಪ್ರಜಾವಾಣಿ ಯೂಟ್ಯೂಬ್ ಚಾನೆಲ್ ನೋಡಿ
ತಾಜಾ ಸುದ್ದಿಗಳಿಗಾಗಿ: ಪ್ರಜಾವಾಣಿ.ನೆಟ್ ನೋಡಿ
ಫೇಸ್‌ಬುಕ್‌ನಲ್ಲಿ ಲೈಕ್ ಮಾಡಿ
ಟ್ವಿಟರ್‌ನಲ್ಲಿ ಫಾಲೋ ಮಾಡಿ
ತಾಜಾ ಸುದ್ದಿಗಳಿಗಾಗಿ ಟೆಲಿಗ್ರಾಂ ಚಾನೆಲ್‌ನಲ್ಲಿ ನೋಡಿ...