ದಾವಣಗೆರೆ | ಕಲೆ, ಕಲಾವಿದರ ಮಹಾಪೋಷಕ ಶಾಮನೂರು ಶಿವಶಂಕರಪ್ಪ
Shamanur Shivashankarappa: ಶಾಮನೂರು ಶಿವಶಂಕರಪ್ಪ ಅವರು ಮಧ್ಯ ಕರ್ನಾಟಕದ ಲಿಂಗಾಯತ ಸಮಾಜದ ಪ್ರಬಲ ಮುಂಚೂಣಿ ನಾಯಕ. ರಾಜಕೀಯ ಮುತ್ಸದ್ಧಿ ಹಾಗೂ ಶ್ರೀಮಂತ ವ್ಯಕ್ತಿ ಎನಿಸಿಕೊಂಡಿದ್ದರೂ, ಕಲಾ ಅಭಿಮಾನಿ, ಕಲಾ ಪೋಷಕ, ಸಾಹಿತ್ಯ ಪ್ರೇಮಿಯಾಗಿಯೂ ಗುರುತಿಸಿಕೊಂಡವರು.Last Updated 15 ಡಿಸೆಂಬರ್ 2025, 3:15 IST