ಸೋಮವಾರ, ಜನವರಿ 24, 2022
20 °C

ನೋಡಿ: ದಾವಣಗೆರೆಯ ಕುಂದುವಾಡ ಕೆರೆ 'ಸ್ಮಾರ್ಟ್' ಆಗುವುದೆಂದು?

ದಾವಣಗೆರೆಯ ಕುಂದವಾಡ ಕೆರೆಯು ಪಕ್ಷಿ ವೀಕ್ಷಕರಿಗೂ, ಪರಿಸರ ಪ್ರೇಮಿಗಳಿಗೂ ನೆಚ್ಚಿನ ತಾಣ. ನಗರಕ್ಕೆ ಕುಡಿಯುವ ನೀರನ್ನು ಒದಗಿಸುವ ಸಂಗ್ರಹಾಗಾರವಾಗಿರುವ ಈ ಕೆರೆಯಲ್ಲಿ ಸದ್ಯ ಸ್ಮಾರ್ಟ್‌ ಸಿಟಿ ಯೋಜನೆಯಡಿ ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿವೆ. ಬರುವ ಮಳೆಗಾಲದೊಳಗೆ ಕಾಮಗಾರಿ ಮುಗಿಯುವುದೇ? ಇಲ್ಲಿಯ ಜೈವಿಕ ವೈವಿಧ್ಯ ಪುನಶ್ಚೇತನಗೊಳ್ಳುವುದೇ ಎಂಬುದು ನಾಗರಿಕರ ಪ್ರಶ್ನೆ.

ಮತ್ತಷ್ಟು ವಿಡಿಯೊಗಳಿಗಾಗಿ: ಪ್ರಜಾವಾಣಿ ಯೂಟ್ಯೂಬ್ ಚಾನೆಲ್ ನೋಡಿ
ತಾಜಾ ಸುದ್ದಿಗಳಿಗಾಗಿ: ಪ್ರಜಾವಾಣಿ.ನೆಟ್ ನೋಡಿ
ಫೇಸ್‌ಬುಕ್‌ನಲ್ಲಿ ಲೈಕ್ ಮಾಡಿ
ಟ್ವಿಟರ್‌ನಲ್ಲಿ ಫಾಲೋ ಮಾಡಿ
ತಾಜಾ ಸುದ್ದಿಗಳಿಗಾಗಿ ಟೆಲಿಗ್ರಾಂ ಚಾನೆಲ್‌ನಲ್ಲಿ ನೋಡಿ...