ಸೋಮವಾರ, 20 ಅಕ್ಟೋಬರ್ 2025
×
ADVERTISEMENT

ಕೊಡಗು

ADVERTISEMENT

ಕಥನ ಪರಂಪರೆಗೆ ಹೊಸತನ ನೀಡಿ ಮೊಗಳ್ಳಿ ಗಣೇಶ್: ಟಿ.ಪಿ.ರಮೇಶ್

ಕನ್ನಡ ಸಾಹಿತ್ಯ ಪರಿಷತ್ತಿನ ಕೊಡಗು ಜಿಲ್ಲಾ ಘಟಕದ ಮಾಜಿ ಅಧ್ಯಕ್ಷ ಟಿ.ಪಿ.ರಮೇಶ್ ಹೇಳಿಕೆ
Last Updated 19 ಅಕ್ಟೋಬರ್ 2025, 5:43 IST
ಕಥನ ಪರಂಪರೆಗೆ ಹೊಸತನ ನೀಡಿ ಮೊಗಳ್ಳಿ ಗಣೇಶ್: ಟಿ.ಪಿ.ರಮೇಶ್

ಹಾರಂಗಿಯಲ್ಲಿ ಅಭಿವೃದ್ಧಿ ಕಾಮಗಾರಿಗೆ ₹95 ಕೋಟಿ: ಶಾಸಕ ಡಾ.ಮಂತರ್‌ಗೌಡ

ಡಿಸೆಂಬರ್ ಇಲ್ಲವೇ ಜನವರಿಯಲ್ಲಿ ಚಾಲನೆ; ಶಾಸಕ ಡಾ.ಮಂತರ್‌ಗೌಡ ಭರವಸೆ
Last Updated 19 ಅಕ್ಟೋಬರ್ 2025, 5:37 IST
ಹಾರಂಗಿಯಲ್ಲಿ ಅಭಿವೃದ್ಧಿ ಕಾಮಗಾರಿಗೆ ₹95 ಕೋಟಿ: ಶಾಸಕ ಡಾ.ಮಂತರ್‌ಗೌಡ

ಬಲಮುರಿ ಜಾತ್ರೆ: ಕಾವೇರಿಗೆ ಮಹಾ ಮಂಗಳಾರತಿ

Kaveri Rituals: ನಾಪೋಕ್ಲು: ಬಲಮುರಿಯಲ್ಲಿ ಶನಿವಾರ ವಿಜೃಂಭಣೆಯಿಂದ ಜಾತ್ರೆ ನಡೆಯಿದ್ದು, ಭಕ್ತರು ಕಾವೇರಿ ನದಿಯಲ್ಲಿ ತೀರ್ಥಸ್ನಾನ, ಕೇಶ ಮುಂಡನ, ಪಿಂಡಪ್ರದಾನ ನೆರವೇರಿಸಿದರು. ಅಗಸ್ತ್ಯೇಶ್ವರ ದೇವಸ್ಥಾನದಲ್ಲಿ ಮಹಾಪೂಜೆ ನಡೆಯಿತು.
Last Updated 19 ಅಕ್ಟೋಬರ್ 2025, 5:34 IST
ಬಲಮುರಿ ಜಾತ್ರೆ: ಕಾವೇರಿಗೆ ಮಹಾ ಮಂಗಳಾರತಿ

ಸೋಮವಾರಪೇಟೆ | ಅಕ್ರಮ ಗೋವು ಸಾಗಣೆ: ಪ್ರತಿಭಟನೆ

Illegal Cattle Transport: ಸೋಮವಾರಪೇಟೆ: ‘ತಾಲ್ಲೂಕಿನಲ್ಲಿ ನಿರಂತರವಾಗಿ ಅಕ್ರಮ ಗೋವು ಸಾಗಣೆ, ಗೋವುಕಳ್ಳತನ, ಗೋಹತ್ಯೆ, ಗೋಮಾಂಸ ಮಾರಾಟ ಹೆಚ್ಚಾಗಿದ್ದು ತಡೆಯಲು ಪೊಲೀಸರು ವಿಫಲರಾಗಿದ್ದಾರೆ’ ಎಂದು ಹಿಂದು ಜಾಗರಣ ವೇದಿಕೆ ಸದಸ್ಯರು ಪ್ರತಿಭಟನೆ ನಡೆಸಿದರು.
Last Updated 18 ಅಕ್ಟೋಬರ್ 2025, 5:15 IST
ಸೋಮವಾರಪೇಟೆ | ಅಕ್ರಮ ಗೋವು ಸಾಗಣೆ:  ಪ್ರತಿಭಟನೆ

ಗೋಣಿಕೊಪ್ಪಲು | ಕಾವೇರಿ ತೀರ್ಥ ಪ್ರೋಕ್ಷಣೆ ಇಂದು

ಕುಂದಾ ಬೆಟ್ಟದಲ್ಲಿ ಕೊಡಗಿನ ಮೊದಲ ಬೋಡ್‌ನಮ್ಮೆಗೆ ವಿಧ್ಯುಕ್ತ ಚಾಲನೆ
Last Updated 18 ಅಕ್ಟೋಬರ್ 2025, 5:12 IST
ಗೋಣಿಕೊಪ್ಪಲು | ಕಾವೇರಿ ತೀರ್ಥ ಪ್ರೋಕ್ಷಣೆ ಇಂದು

ನಾಪೋಕ್ಲು | ಬಲಮುರಿ ಜಾತ್ರೆ ಇಂದು

ಕಾವೇರಿ ತೀರದ ಕಣ್ವೇಶ್ವರ, ಅಗಸ್ತ್ಯೇಶ್ವರ ದೇವಾಲಯಗಳಲ್ಲಿ ಮಹಾಪೂಜೆ
Last Updated 18 ಅಕ್ಟೋಬರ್ 2025, 5:08 IST
ನಾಪೋಕ್ಲು | ಬಲಮುರಿ ಜಾತ್ರೆ ಇಂದು

ಮಡಿಕೇರಿ | ತೀರ್ಥರೂಪಿಣಿಯ ಕಣ್ತುಂಬಿಕೊಂಡ ಜನಸ್ತೋಮ

ಕೊಡಗು ಜಿಲ್ಲೆಯ ಬ್ರಹ್ಮಗಿರಿ ಬೆಟ್ಟ ಶ್ರೇಣಿಯ ತಲಕಾವೇರಿ
Last Updated 18 ಅಕ್ಟೋಬರ್ 2025, 5:02 IST
ಮಡಿಕೇರಿ | ತೀರ್ಥರೂಪಿಣಿಯ ಕಣ್ತುಂಬಿಕೊಂಡ ಜನಸ್ತೋಮ
ADVERTISEMENT

ಶನಿವಾರಸಂತೆ | ತಲಕಾವೇರಿಯಲ್ಲಿ ತೀರ್ಥೋದ್ಭವ; ನಂದಿಪುರ ಕೆರೆಗೆ ಬಾಗಿನ

Kodagu Festival: ಶನಿವಾರಸಂತೆ: ತಲಕಾವೇರಿ ತೀರ್ಥೋದ್ಭವದ ಪ್ರಯುಕ್ತ ಕೊಡ್ಲಿಪೇಟೆ ಬಳಿಯ ನಂದಿಪುರ ಗ್ರಾಮದಲ್ಲಿರುವ ನಂದಿನೇಸರ ಉದ್ಯಾನದಲ್ಲಿ ಗಂಗಾ ಆರತಿ ಮತ್ತು ಬಾಗಿನ ಸಮರ್ಪಣಾ ಕಾರ್ಯಕ್ರಮ ಶುಕ್ರವಾರ ನೆರವೇರಿತು.
Last Updated 18 ಅಕ್ಟೋಬರ್ 2025, 4:56 IST
ಶನಿವಾರಸಂತೆ | ತಲಕಾವೇರಿಯಲ್ಲಿ ತೀರ್ಥೋದ್ಭವ; ನಂದಿಪುರ ಕೆರೆಗೆ ಬಾಗಿನ

ಕಾವೇರಿ ತೀರ್ಥೋದ್ಭವಕ್ಕೆ ಜನಸಾಗರ

ಕೊಡಗಿನ ತಲಕಾವೇರಿಯಲ್ಲಿ ಈ ಬಾರಿ ಬಿಸಿಲು ನೆರಳಿನಾಟ
Last Updated 17 ಅಕ್ಟೋಬರ್ 2025, 22:11 IST
ಕಾವೇರಿ ತೀರ್ಥೋದ್ಭವಕ್ಕೆ ಜನಸಾಗರ

Kaveri Theerthodbhava: ಕಾವೇರಿ ತೀರ್ಥೋದ್ಭವಕ್ಕೆ ಕ್ಷಣಗಣನೆ

Kaveri Theerthodbhava: ಕೊಡಗು ಜಿಲ್ಲೆಯ ತಲಕಾವೇರಿಯಲ್ಲಿ ಕಾವೇರಿ ಪವಿತ್ರ ತೀರ್ಥೋದ್ಭವಕ್ಕೆ ಕ್ಷಣಗಣನೆ ಆರಂಭವಾಗಿದೆ.
Last Updated 17 ಅಕ್ಟೋಬರ್ 2025, 7:24 IST
Kaveri Theerthodbhava: ಕಾವೇರಿ  ತೀರ್ಥೋದ್ಭವಕ್ಕೆ ಕ್ಷಣಗಣನೆ
ADVERTISEMENT
ADVERTISEMENT
ADVERTISEMENT