ಶನಿವಾರ, ಸೆಪ್ಟೆಂಬರ್ 18, 2021
30 °C

ಕೊಡಗು: ಕುಶಾಲನಗರಕ್ಕೆ ಜಲಾವೃತದ ಭೀತಿ

ಮಡಿಕೇರಿ: ಕುಶಾಲನಗರ ಭಾಗದಲ್ಲಿ ಕಾವೇರಿ ನದಿಯು ತುಂಬಿ ಹರಿಯುತ್ತಿದೆ. ಅತ್ತ ಹಾರಂಗಿ ಜಲಾಶಯದಿಂದಲೂ ಅಪಾರ ಪ್ರಮಾಣ ನೀರನ್ನು‌ ನದಿಗೆ ಬಿಡುಗಡೆ ಮಾಡಲಾಗುತ್ತಿದೆ.

ಇದರಿಂದ, ಕುಶಾಲನಗರದ ಸಾಯಿ, ಕುವೆಂಪು ಬಡಾವಣೆ, ಎಪಿಎಂಸಿ ಸೇರಿ ಹಲವು ಬಡಾವಣೆಗಳಿಗೆ ಜಲಾವೃತದ ಭೀತಿ ಎದುರಾಗಿದೆ.