‘ವಿದ್ಯಾರ್ಥಿಗಳಿಗೆ ಪತ್ರಕರ್ತ ಜಯಂತ್ ಪ್ರೇರಣೆ’
ಪಡುಬಿದ್ರಿ: ‘ಪ್ರಖರ ಬರವಣಿಗೆ ಮೂಲಕ ಮನೆ ಮಾತಾಗಿದ್ದ ಪತ್ರಕರ್ತ ಜಯಂತ್ ಅವರಂತಹ ವಿದ್ಯಾರ್ಥಿಗಳು ಸಮಾಜಕ್ಕೆ ಬೇಕು. ಅವರು ನಿಷ್ಠುರವಾದಿಯಾಗಿ ವಸ್ತುನಿಷ್ಟ ವರದಿ ಮಾಡುತ್ತಿದ್ದರು. ಇದು ವಿದ್ಯಾರ್ಥಿಗಳಿಗೆ ಪ್ರೇರಣೆಯಾಗಬೇಕು’ ಎಂದು ಜಾನಪದ ಚಿಂತಕ, ವೈ.ಎನ್.ಶೆಟ್ಟಿ ಹೇಳಿದರು.Last Updated 12 ಜುಲೈ 2025, 6:53 IST