ಸೋಮವಾರ, ಅಕ್ಟೋಬರ್ 18, 2021
24 °C

ದರೋಜಿ: ಕರಡಿಧಾಮದಲ್ಲಿ ಜಂಗಲ್‌ ಸಫಾರಿ | ವಿಡಿಯೊ ನೋಡಿ

ದಟ್ಟಾರಣ್ಯದಲ್ಲಿ ಜಂಗಲ್‌ ಸಫಾರಿ ಸರ್ವೇ ಸಾಮಾನ್ಯ. ಆದರೆ, ಕುರುಚಲು ಕಾಡಿನಲ್ಲಿ ಇಂತಹದ್ದೊಂದು ಸಫಾರಿ ಆರಂಭಗೊಂಡಿದ್ದು ದರೋಜಿಯಲ್ಲಿ ಎನ್ನುವುದು ವಿಶೇಷ. ಪ್ರಕೃತಿಯ ಮಧ್ಯೆ ಸವಾರಿ ಹೊರಟರೆ ಅನೇಕ ಕೌತುಕಗಳು ತೆರೆದುಕೊಳ್ಳುತ್ತವೆ.

 

ಮತ್ತಷ್ಟು ವಿಡಿಯೊಗಳಿಗಾಗಿ: ಪ್ರಜಾವಾಣಿ ಯೂಟ್ಯೂಬ್ ಚಾನೆಲ್ ನೋಡಿ
ತಾಜಾ ಸುದ್ದಿಗಳಿಗಾಗಿ: ಪ್ರಜಾವಾಣಿ.ನೆಟ್ ನೋಡಿ
ಫೇಸ್‌ಬುಕ್‌ನಲ್ಲಿ ಲೈಕ್ ಮಾಡಿ
ಟ್ವಿಟರ್‌ನಲ್ಲಿ ಫಾಲೋ ಮಾಡಿ
ತಾಜಾ ಸುದ್ದಿಗಳಿಗಾಗಿ ಟೆಲಿಗ್ರಾಂ ಚಾನೆಲ್‌ನಲ್ಲಿ ನೋಡಿ...