ದರೋಜಿ ಕರಡಿಧಾಮ ಸಮೀಪದ ಬುಕ್ಕಸಾಗರದಲ್ಲಿ ಕರಡಿ ದಾಳಿ, ರೈತನಿಗೆ ಗಾಯ
Sloth bear attack: ಬುಕ್ಕಸಾಗರದ ರೈತ ಸಿ.ರಾಜಶೇಖರ ಗೌಡ ಅವರು ಸಂಜೆ 6 ಗಂಟೆಗೆ ಕಬ್ಬಿನ ಹೊಲಕ್ಕೆ ನೀರು ಹಾಯಿಸಲು ಹೋದಾಗ ಗಾಯಗೊಂಡಿದ್ದು, ಪ್ರಸ್ತುತ 100 ಹಾಸಿಗೆಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.Last Updated 15 ಏಪ್ರಿಲ್ 2026, 15:57 IST