ಶುಕ್ರವಾರ, ಜನವರಿ 27, 2023
19 °C

Video- ಸ್ಕಾಡಾ ಯೋಜನೆ: ನೀರಿಗಾಗಿ ಕಿಯೋಸ್ಕ್ ಬಳಸೋದು ಹೇಗೆ?

ಕಿಯೋಸ್ಕ್ ಮೆಶಿನ್ ಬಳಸಿ ರೈತರ ಜಮೀನುಗಳಿಗೆ ಅಗತ್ಯವಿದ್ದಷ್ಟು ನೀರು ಹರಿಸುವ ವಿಶೇಷ ತಂತ್ರಜ್ಞಾನವಾದ ಸ್ಕಾಡಾ ಅಥವಾ ಸೂಪರಿವೈಸರಿ ಕಂಟ್ರೋಲ್ ಆಂಡ್ ಡೇಟಾ ಅಕ್ಯುಸಿಶಿನ್ ಪ್ರೊಜೆಕ್ಟ್ ಅನ್ನು ಪ್ರಧಾನಿ ನರೇಂದ್ರ ಮೋದಿ ಇತ್ತೀಚೆಗೆ ಯಾದಗಿರಿಯಲ್ಲಿ ಉದ್ಘಾಟಿಸಿದ್ದಾರೆ. ಈ ವಿಶೇಷ ತಂತ್ರಜ್ಞಾನದ ಮೂಲಕ ರೈತರ ಜಮೀನಿಗೆ ಆಟೊಮೇಟೆಡ್ ಗೇಟ್ ವ್ಯವಸ್ಥೆಯಿಂದ ನೀರು ಹರಿಯುತ್ತದೆ.

ಮತ್ತಷ್ಟು ವಿಡಿಯೊಗಳಿಗಾಗಿ: ಪ್ರಜಾವಾಣಿ ಯೂಟ್ಯೂಬ್ ಚಾನೆಲ್ ನೋಡಿ.
ತಾಜಾ ಸುದ್ದಿಗಳಿಗಾಗಿಪ್ರಜಾವಾಣಿ.ನೆಟ್ ನೋಡಿ.
ಫೇಸ್‌ಬುಕ್‌ನಲ್ಲಿ ಲೈಕ್ ಮಾಡಿ.
ಟ್ವಿಟರ್‌ನಲ್ಲಿ ಫಾಲೋ ಮಾಡಿ.
ಟೆಲಿಗ್ರಾಂ ಚಾನೆಲ್‌ ನೋಡಿ...