ಸೋಮವಾರ, ಮೇ 17, 2021
21 °C

ಕೈಮಗ್ಗದ ಸದ್ದಡಗಿಸಿ ಮೊರೆಯುತ್ತಿದೆ ನೆರೆ | ಡ್ರೋಣ್‌ ಕ್ಯಾಮರಾದಲ್ಲಿ ಸೆರೆಯಾದ ಪ್ರವಾಹದ ಚಿತ್ರಣ

ಕೃಷ್ಣಾ ಹಾಗೂ ಮಲಪ್ರಭಾ ನದಿಗಳ ಸಂಗಮ ಸ್ಥಾನ, ಬಸವಣ್ಣನ ಐಕ್ಯ ಸ್ಥಳ ಕೂಡಲಸಂಗಮ ಪ್ರವಾಹದಿಂದ ತತ್ತರಿಸಿದೆ. ಐಕ್ಯಮಂಟಪ ಹಾಗೂ ಸಂಗಮೇಶ್ವರ ದೇಗುಲ ಸಮುಚ್ಚಯದಿಂದ ಒಂದು ಕಿ.ಮೀ ದೂರದವರೆಗೆ ಪ್ರವಾಹದ ನೀರು ವ್ಯಾಪಿಸಿದೆ.
ಸುದ್ದಿಗಾಗಿ ಇಲ್ಲಿ ಓದಿ: https://bit.ly/2TlWaTh