ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Malaprabha Dam

ADVERTISEMENT

ಬಾದಾಮಿ | ಬತ್ತಿದ ಮಲಪ್ರಭೆ: ಸಂಕ್ರಾಂತಿಗಿಲ್ಲ ಪುಣ್ಯಸ್ನಾನ

ಮಳೆ ಕೊರತೆಯಿಂದ ಮತ್ತು ನವಿಲುತೀರ್ಥ ಜಲಾಶಯದಿಂದ ನದಿಗೆ ನೀರು ಹರಿಸದ ಹಿನ್ನೆಲೆಯಲ್ಲಿ ಪಟ್ಟದಕಲ್ಲು ಗ್ರಾಮದ ಬಳಿ ಇರುವ ಮಲಪ್ರಭೆ ನದಿ ಬತ್ತಿದೆ. ಬತ್ತಿದ ಮಲಪ್ರಭೆಯಿಂದ ಭಕ್ತರಿಗೆ ಸಂಕ್ರಾಂತಿ ಪುಣ್ಯಸ್ನಾನ ಇಲ್ಲದಂತಾಗಿದೆ.
Last Updated 15 ಜನವರಿ 2024, 4:26 IST
ಬಾದಾಮಿ | ಬತ್ತಿದ ಮಲಪ್ರಭೆ: ಸಂಕ್ರಾಂತಿಗಿಲ್ಲ ಪುಣ್ಯಸ್ನಾನ

ಗೋವನಕೊಪ್ಪ: ಮಲಪ್ರಭೆಯ ಸೆಳವಿಗೆ ಸಿಲುಕಿ ಕೊಚ್ಚಿಹೋದ ರೈತ

ಬಾದಾಮಿ ತಾಲ್ಲೂಕಿನ ಗೋವನಕೊಪ್ಪ ಬಳಿ ಭಾನುವಾರ ಹೊಲದಿಂದ ಮರಳಿ ಬರುತ್ತಿದ್ದ ರೈತ ಮಲಪ್ರಭಾ ನದಿಯಲ್ಲಿ ಸೆಳವಿಗೆ ಸಿಲುಕಿ ಕೊಚ್ಚಿ ಹೋಗಿದ್ದಾರೆ.
Last Updated 11 ಅಕ್ಟೋಬರ್ 2020, 9:46 IST
ಗೋವನಕೊಪ್ಪ: ಮಲಪ್ರಭೆಯ ಸೆಳವಿಗೆ ಸಿಲುಕಿ ಕೊಚ್ಚಿಹೋದ ರೈತ

ಸಂಪರ್ಕ ಕಳೆದುಕೊಂಡ ಲಕಮಾಪೂರ: ಸ್ಳಳಾಂತರವೊಂದೇ ದಾರಿ

ಮಲಪ್ರಭಾ ಪ್ರವಾಹಕ್ಕೆ ತುತ್ತಾಗಿರುವ ತಾಲ್ಲೂಕಿನ ಲಕಮಾಪೂರ ಗ್ರಾಮ ಸಂಪೂರ್ಣ ಸಂಪರ್ಕ ಕಳೆದುಕೊಂಡಿದೆ. ಪ್ರವಾಹ ಇಳಿದರೂ ಗ್ರಾಮಸ್ಥರು ಈ ಗ್ರಾಮಕ್ಕೆ ಬರಲು ಸಾಧ್ಯವಿಲ್ಲದ ಸ್ಥಿತಿ ನಿರ್ಮಾಣವಾಗಿದೆ.
Last Updated 11 ಆಗಸ್ಟ್ 2019, 13:40 IST
ಸಂಪರ್ಕ ಕಳೆದುಕೊಂಡ ಲಕಮಾಪೂರ: ಸ್ಳಳಾಂತರವೊಂದೇ ದಾರಿ
ADVERTISEMENT
ADVERTISEMENT
ADVERTISEMENT
ADVERTISEMENT