ಶುಕ್ರವಾರ, ಮೇ 20, 2022
25 °C

Video: ಪುನೀತ್‌ಗೆ ಕ್ಯಾಮೆರಾ ಅಂದ್ರೆ ತುಂಬಾ ಇಷ್ಟ!

ಯಾವುದೇ ಹೊಸ ಟೆಕ್ನಾಲಜಿ ಬಂದ್ರೆ ಅದರ ಬಗ್ಗೆ ತಿಳಿದುಕೊಳ್ಳಲು ಪುನೀತ್ ಕಾತರಿಸುತ್ತಿದ್ದರು. ಹೊಸ ಹೊಸ ಕ್ಯಾಮೆರಾ ಬಂದಿದೆ ಸಿನಿಮಾಗೆ ಸೂಕ್ತವಾಗುವಂತೆ ಇದೆ ಅಂದರೆ, ಅದನ್ನ ಮನೆಗೆ ತರಲು ಹೇಳಿ ಅದರ ಬಗ್ಗೆ ಮಾಹಿತಿ ಪಡೆಯುತ್ತಿದ್ದರು ಎಂದು ಹೇಳಿದರು ’ಗಂಧದ ಗುಡಿ‘ ನಿರ್ದೇಶಕ ಅಮೋಘವರ್ಷ.