ಸೋಮವಾರ, ಅಕ್ಟೋಬರ್ 18, 2021
24 °C

ನೋಡಿ| ‘ನಿನ್ನ ಸನಿಹಕೆ’ ನಾಯಕ–ನಾಯಕಿಯೊಂದಿಗೆ ಮಾತುಕತೆ

'ನಿನ್ನ ಸನಿಹಕೆ' ಲಿವ್ ಇನ್ ಸಂಬಂಧದಲ್ಲಿರುವ ಜೋಡಿಯೊಂದರ ಕಥೆ–ವ್ಯಥೆ. ಹೊಸ ತಲೆಮಾರಿನ ಪ್ರೇಮ ಕಥೆಗೆ ಫುಲ್ ಮಾರ್ಕ್ಸ್ ನೀಡಿರುವ ಪ್ರೇಕ್ಷಕ. ಸೂರಜ್ ಗೌಡ– ಧನ್ಯಾ ರಾಮ್ ಕುಮಾರ್ ಎಕ್ಸ್ ಕ್ಲುಸಿವ್ ಸಂದರ್ಶನ 'ಪ್ರಜಾವಾಣಿ' ಸಿನಿ ಮಾತಿನಲ್ಲಿ

ಮತ್ತಷ್ಟು ವಿಡಿಯೊಗಳಿಗಾಗಿ: ಪ್ರಜಾವಾಣಿ ಯೂಟ್ಯೂಬ್ ಚಾನೆಲ್ ನೋಡಿ
ತಾಜಾ ಸುದ್ದಿಗಳಿಗಾಗಿ: ಪ್ರಜಾವಾಣಿ.ನೆಟ್ ನೋಡಿ
ಫೇಸ್‌ಬುಕ್‌ನಲ್ಲಿ ಲೈಕ್ ಮಾಡಿ
ಟ್ವಿಟರ್‌ನಲ್ಲಿ ಫಾಲೋ ಮಾಡಿ
ತಾಜಾ ಸುದ್ದಿಗಳಿಗಾಗಿ ಟೆಲಿಗ್ರಾಂ ಚಾನೆಲ್‌ನಲ್ಲಿ ನೋಡಿ...