ಶನಿವಾರ, ಅಕ್ಟೋಬರ್ 1, 2022
20 °C

Video | ಗುರು–ಶಿಷ್ಯರು ಶರಣ್ ಸಂದರ್ಶನ: ‘ಮಕ್ಕಳು ಬೀಳೋವಾಗ ಭಯವಾಗ್ತಿತ್ತು’

ನಾಯಕ ನಟ ಶರಣ್‌ ಅಭಿನಯದ ‘ಗುರು ಶಿಷ್ಯರು’ ಚಿತ್ರ ಸೆಪ್ಟೆಂಬರ್‌ 23ರಂದು ತೆರೆ ಕಾಣಲಿದೆ. ‘ಕನ್ನಡದಲ್ಲಿ ಮೊದಲ ಬಾರಿಗೆ ಕೊಕ್ಕೊ ಕ್ರೀಡೆಯ ಕಥಾ ಹಂದರ ಸಿನಿಮಾ ಬರುತ್ತಿದೆ. ಈ ಚಿತ್ರದ ಭಾಗವಾಗಿರುವುದಕ್ಕೆ ಸಂತಸ ಇದೆ. ಪರಿಶ್ರಮದಿಂದ ಚಿತ್ರ ಮಾಡಿದ್ದು, ಕಾಮಿಡಿ ಜತೆಗೆ ಒಳ್ಳೆಯ ಕಥೆ ಇದೆ’ ಎಂದು ಚಿತ್ರದ ಬಗ್ಗೆ ‘ಪ್ರಜಾವಾಣಿ’ಯೊಂದಿಗೆ ಮಾಹಿತಿ ಹಂಚಿಕೊಂಡ ನಟ ಶರಣ್‌, ಬೆಣ್ಣೆದೋಸೆ ನಗರಿ ದಾವಣಗೆರೆ ಬಗ್ಗೆಯೂ ಖುಷಿ ಹಂಚಿಕೊಂಡರು.

ಮತ್ತಷ್ಟು ವಿಡಿಯೊಗಳಿಗಾಗಿ: ಪ್ರಜಾವಾಣಿ ಯೂಟ್ಯೂಬ್ ಚಾನೆಲ್ ನೋಡಿ.
ತಾಜಾ ಸುದ್ದಿಗಳಿಗಾಗಿ: ಪ್ರಜಾವಾಣಿ.ನೆಟ್ ನೋಡಿ.
ಫೇಸ್‌ಬುಕ್‌ನಲ್ಲಿ ಲೈಕ್ ಮಾಡಿ.
ಟ್ವಿಟರ್‌ನಲ್ಲಿ ಫಾಲೋ ಮಾಡಿ.
ಟೆಲಿಗ್ರಾಂ ಚಾನೆಲ್‌ ನೋಡಿ...