ಶುಕ್ರವಾರ, ಮಾರ್ಚ್ 31, 2023
33 °C

Video | ನಟ ಕಿಶೋರ್‌ ವಿಶೇಷ ಸಂದರ್ಶನ

ಬಹುಭಾಷಾ ನಟ ಕಿಶೋರ್ ಅವರು ನಟನೆಯ ಜೊತೆಗೆ ಸಾಮಾಜಿಕ ಕೆಲಸಗಳ ಮೂಲಕ ಕೂಡ ಗುರುತಿಸಿಕೊಂಡವರು. ಸಾಮಾಜಿಕ ಜಾಲತಾಣಗಳಲ್ಲಿ ತುಂಬಾ ಆ್ಯಕ್ಟೀವ್‌ ಆಗಿರುವ ಕಿಶೋರ್‌ ಅವರ ಹೇಳಿಕೆಗಳು ಹಲವು ಬಾರಿ ಚರ್ಚೆಗೆ ಗ್ರಾಸವಾಗಿದ್ದೂ ಇದೆ. ಹಾಗಾಗಿ ಅವೆಲ್ಲದರ ಬಗ್ಗೆ ಮತ್ತು ಅವರ ಸಿನಿ ಜರ್ನಿ, ಅವರ ಮುಂದಿನ ಪ್ರಾಜೆಕ್ಟ್‌ಗಳ ಬಗ್ಗೆ ಅವರಿಂದಲೇ ಕೇಳಿ..