ಶುಕ್ರವಾರ, ಡಿಸೆಂಬರ್ 3, 2021
25 °C

ನೋಡಿ | ಗ್ರೀನ್‌ ಟಾಕ್–31: ಹಸಿರ ರಕ್ಷಣೆಗೆ ಅಣ್ಣಾವ್ರೇ ಮಾದರಿ

ಪರಿಸರ ರಕ್ಷಣೆಯಲ್ಲಿ ಸಾಕಷ್ಟು ಕೆಲಸ ಮಾಡುತ್ತಿದ್ದಾರೆ ರಾಜ್ ಪುತ್ರರು. ಅವರ ಫಾರ್ಮ್ ಹೌಸ್ ಕೇವಲ ಸೊಬಗಿಗಲ್ಲ. ಪರಿಸರದೊಂದಿಗೆ ಬೆರೆತು ಕೃಷಿಯ ಕಾಯಕ ಅಲ್ಲಿ ನಡೆಯುತ್ತಿದೆ. ಇನ್ನು, ಅಣ್ಣಾವ್ರ ನೆಚ್ಚಿನ ಗಾಜನೂರು ತೋಟವನ್ನೂ ಅಷ್ಟೇ ಮುತುವರ್ಜಿಯಿಂದ ರಕ್ಷಿಸುತ್ತಿದ್ದಾರೆ. ಇದನ್ನೆಲ್ಲ ಶಿವರಾಜ್‌ಕುಮಾರ್‌ ಮಾತಿನಲ್ಲೇ ಕೇಳಿ, ನೋಡಿ...

ಮತ್ತಷ್ಟು ವಿಡಿಯೊಗಳಿಗಾಗಿ: ಪ್ರಜಾವಾಣಿ ಯೂಟ್ಯೂಬ್ ಚಾನೆಲ್ ನೋಡಿ
ತಾಜಾ ಸುದ್ದಿಗಳಿಗಾಗಿ: ಪ್ರಜಾವಾಣಿ.ನೆಟ್ ನೋಡಿ
ಫೇಸ್‌ಬುಕ್‌ನಲ್ಲಿ ಲೈಕ್ ಮಾಡಿ
ಟ್ವಿಟರ್‌ನಲ್ಲಿ ಫಾಲೋ ಮಾಡಿ
ತಾಜಾ ಸುದ್ದಿಗಳಿಗಾಗಿ ಟೆಲಿಗ್ರಾಂ ಚಾನೆಲ್‌ನಲ್ಲಿ ನೋಡಿ...