ಭಾನುವಾರ, 18 ಜನವರಿ 2026
×
ADVERTISEMENT

Environmental conservation

ADVERTISEMENT

ಭಾರತದ ಬಡತನಕ್ಕೆ ಬಹುಗುಣ ಹೇಳಿ ಹೋದ ಕಾರಣ

ಇಂದು ಸುಂದರ್ ಲಾಲ್ ಬಹುಗುಣ ಜನ್ಮದಿನ
Last Updated 9 ಜನವರಿ 2026, 14:00 IST
ಭಾರತದ ಬಡತನಕ್ಕೆ ಬಹುಗುಣ ಹೇಳಿ ಹೋದ ಕಾರಣ

ಎತ್ತಿನಹೊಳೆ ಅಕ್ರಮ: ಅರಣ್ಯ ಇಲಾಖೆ ಲೋಪ; ಪರಿಸರ ಸಚಿವಾಲಯದ ವರದಿಯಲ್ಲಿ ಬೊಟ್ಟು

Environmental Breach Report: ಎತ್ತಿನಹೊಳೆ ಯೋಜನೆಗೆ ಸಂಬಂಧಿಸಿದಂತೆ 267 ಎಕರೆ ಅರಣ್ಯ ಭೂಮಿ ನಿಯಮಬಾಹಿರವಾಗಿ ಬಳಸಲಾಗಿದ್ದು, ಅರಣ್ಯ ಇಲಾಖೆ ಗಂಭೀರ ಲೋಪ ಎಸಗಿದುದಾಗಿ ಕೇಂದ್ರ ಪರಿಸರ ಸಚಿವಾಲಯ ತನ್ನ ವರದಿಯಲ್ಲಿ ಉಲ್ಲೇಖಿಸಿದೆ.
Last Updated 2 ಜನವರಿ 2026, 0:11 IST
ಎತ್ತಿನಹೊಳೆ ಅಕ್ರಮ: ಅರಣ್ಯ ಇಲಾಖೆ ಲೋಪ; ಪರಿಸರ ಸಚಿವಾಲಯದ ವರದಿಯಲ್ಲಿ ಬೊಟ್ಟು

2025 ಹಿಂದಣ ಹೆಜ್ಜೆ: ನಮ್ಮದೇ ವ್ಯವಸ್ಥೆ, ನೀತಿ ವಿರುದ್ಧ ನಮ್ಮ 'ಉಸಿರಿನ ಹೋರಾಟ'

Climate Policy India: ಭಾರತದ ಪರಿಸರದ ಕುರಿತಂತೆ 2025ರ ಹಿನ್ನೋಟದ ಅವಲೋಕನಕ್ಕೆ ಇಳಿದರೆ ಮೊಟ್ಟ ಮೊದಲು ಕೇಳಬೇಕಾದ ಒಂದು ತೀಕ್ಷ್ಣ ಪ್ರಶ್ನೆ ಇದೆ: ಈ ದೇಶವು ತನ್ನ ಪರಿಸರವನ್ನು ಉಳಿಸಿಕೊಳ್ಳಲು ನಿಜವಾಗಿ ಬಯಸುತ್ತದೆಯೇ?
Last Updated 27 ಡಿಸೆಂಬರ್ 2025, 13:09 IST
2025 ಹಿಂದಣ ಹೆಜ್ಜೆ: ನಮ್ಮದೇ ವ್ಯವಸ್ಥೆ, ನೀತಿ ವಿರುದ್ಧ ನಮ್ಮ 'ಉಸಿರಿನ ಹೋರಾಟ'

ಸಂಗತ: ಶುದ್ಧ ಪರಿಸರ ಎನ್ನುವ ಜೀವಿಸುವ ಹಕ್ಕು!

‘ಮಾಲಿನ್ಯಮುಕ್ತ ಪರಿಸರ’ವನ್ನು ಹೊಂದುವುದು ನಾಗರಿಕರ ಹಕ್ಕು. ಈ ಹಕ್ಕನ್ನು ಸಾಕಾರಗೊಳಿಸುವ ಇಚ್ಛಾಶಕ್ತಿ ಸರ್ಕಾರಗಳಿಗೆ ಇಲ್ಲದಿರುವುದೇ ಸಮಸ್ಯೆಯಾಗಿದೆ.
Last Updated 2 ಡಿಸೆಂಬರ್ 2025, 23:30 IST
ಸಂಗತ: ಶುದ್ಧ ಪರಿಸರ ಎನ್ನುವ ಜೀವಿಸುವ ಹಕ್ಕು!

ವಿಶ್ಲೇಷಣೆ: ಪಶ್ಚಿಮಘಟ್ಟಕ್ಕೆ ಇನ್ನೊಂದು ಪೆಟ್ಟು?

Sharavati Pump Storage Project: ಅಭಿವೃದ್ಧಿ ಯೋಜನೆಗಳ ಹೆಸರಿನಲ್ಲಿ ಪಶ್ಚಿಮಘಟ್ಟದ ಮೇಲೆ ನಡೆಯುತ್ತಿರುವ ನಿರಂತರ ದಾಳಿಗಳ ಸಾಲಿಗೆ ಹೊಸ ಸೇರ್ಪಡೆ, ‘ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ’.
Last Updated 11 ಸೆಪ್ಟೆಂಬರ್ 2025, 23:54 IST
ವಿಶ್ಲೇಷಣೆ: ಪಶ್ಚಿಮಘಟ್ಟಕ್ಕೆ ಇನ್ನೊಂದು ಪೆಟ್ಟು?

ಬೆಂಗಳೂರು: ನಗರದಲ್ಲಿ ಹಸಿರು ಹೊದಿಕೆ ಇಳಿಕೆ

ವಾಯುಮಾಲಿನ್ಯದ ಗಾಯಕ್ಕೆ ಕಂಟೋನ್ಮೆಂಟ್‌ನಲ್ಲಿ ಮರ ಕಡಿದು ಉಪ್ಪು ಸವರಲು ಮುಂದಾದ ಜಿಬಿಎ: ಆರೋಪ
Last Updated 31 ಆಗಸ್ಟ್ 2025, 23:30 IST
ಬೆಂಗಳೂರು: ನಗರದಲ್ಲಿ ಹಸಿರು ಹೊದಿಕೆ ಇಳಿಕೆ

ಸಂಗತ | ಹುಲಿಗಳ ಸಂರಕ್ಷಣೆ ಎಲ್ಲರ ಹೊಣೆ

ಐದು ಹುಲಿಗಳ ಸಾವು ಆತಂಕ ಮೂಡಿಸುವ ಸಂಗತಿ. ಇಂಥ ದುರಂತಗಳನ್ನು ತಡೆಗಟ್ಟಲು, ಸ್ಥಳೀಯರಿಗೆ ಅರಿವು ಮೂಡಿಸುವ ಪ್ರಯತ್ನಗಳು ಹೆಚ್ಚಬೇಕು.
Last Updated 1 ಜುಲೈ 2025, 22:37 IST
ಸಂಗತ | ಹುಲಿಗಳ ಸಂರಕ್ಷಣೆ ಎಲ್ಲರ ಹೊಣೆ
ADVERTISEMENT

ವಿಶ್ಲೇಷಣೆ | ಪರಿಸರ ಸಂರಕ್ಷಣೆ: ನಾಗರಿಕರ ಹೊಣೆ!

ಹನಿ ಹನಿ ಕಾಳಜಿಗಳು ಸೇರಿ ಪರಿಸರ ಸಂರಕ್ಷಣೆಯ ಹಳ್ಳ ಹರಿಯಬಹುದು
Last Updated 4 ಜೂನ್ 2025, 23:30 IST
ವಿಶ್ಲೇಷಣೆ | ಪರಿಸರ ಸಂರಕ್ಷಣೆ: ನಾಗರಿಕರ ಹೊಣೆ!

ಬೆದರಿದ ಕಾಡಿಗೆ ಬೇಕು ರಕ್ಷಣೆ

ಕಾಡು ಎಂದರೆ ಕಣ್ಣಿಗೆ ಕಾಣುವ ಮರ ಗಿಡ ಬಳ್ಳಿ ಹೂವು ಹಣ್ಣು ಪ್ರಾಣಿ ಪಕ್ಷಿಸಂಕುಲ ಅಷ್ಟೇ ಅಲ್ಲ. ಅದು ನಿಸರ್ಗದೊಂದಿಗೆ ಅಂತರ್ಗತವಾಗಿ ಹೆಣೆದುಕೊಂಡ ಜೀವಜಾಲ. ಏಕೆ ಮತ್ತು ಹೇಗೆ ಎನ್ನುವುದು ಇಲ್ಲಿ ಅನಾವರಣಗೊಂಡಿದೆ.
Last Updated 5 ಏಪ್ರಿಲ್ 2025, 23:30 IST
ಬೆದರಿದ ಕಾಡಿಗೆ ಬೇಕು ರಕ್ಷಣೆ

ಪರಿಸರ ಸಂರಕ್ಷಣೆ ನಮ್ಮ ಸಂಸ್ಕೃತಿಯ ಭಾಗ: ರಾಜೇಶ್ವರಿ ರಾಜಲಕ್ಷ್ಮಿ

‘ಪರಿಸರ ಸಂರಕ್ಷಣೆ ನಮ್ಮ ಸಂಸ್ಕೃತಿಯ ಭಾಗವೇ ಆಗಿದೆ’ ಎಂದು ರಾಜಸ್ಥಾನದ ಜೈಸಲ್ಮೇರ್ ರಾಜವಂಶಸ್ಥೆ ರಾಜೇಶ್ವರಿ ರಾಜಲಕ್ಷ್ಮಿ ಹೇಳಿದರು.
Last Updated 23 ಮಾರ್ಚ್ 2025, 16:29 IST
ಪರಿಸರ ಸಂರಕ್ಷಣೆ ನಮ್ಮ ಸಂಸ್ಕೃತಿಯ ಭಾಗ: ರಾಜೇಶ್ವರಿ ರಾಜಲಕ್ಷ್ಮಿ
ADVERTISEMENT
ADVERTISEMENT
ADVERTISEMENT