ಗುರುವಾರ , ಆಗಸ್ಟ್ 18, 2022
26 °C

ವಿಡಿಯೊ | ಮಿಸಳ್ ಹಾಪ್ಚಾ-67: ವೃಕ್ಷಮಾತೆಯೊಡನೆ ಮಾತು

ಲಕ್ಷ ಲಕ್ಷ ಸಸಿ ನೆಟ್ಟು, ಪೋಷಿಸಿ ಕಾಡು ಮಾಡಿದ ತುಳಸಿಗೌಡ ಅಜ್ಜಿಯ ಅಂಗಳಕ್ಕೆ ಹೋದರೆ ಹಸಿರು ನೆರಳು. ಪಡಸಾಲೆ ತುಂಬೆಲ್ಲ ಪ್ರಶಸ್ತಿ, ಬಿರುದು ಬಾವಲಿಗಳು... ಅವರ ನೆನಪಿನಂಗಳದಲ್ಲೇನಿದೆ... ಈ ವಾರದ ಮಿಸಳ್ ಹಾಪ್ಚಾದಲ್ಲಿ.

ಮತ್ತಷ್ಟು ವಿಡಿಯೊಗಳಿಗಾಗಿ: ಪ್ರಜಾವಾಣಿ ಯೂಟ್ಯೂಬ್ ಚಾನೆಲ್ ನೋಡಿ
ತಾಜಾ ಸುದ್ದಿಗಳಿಗಾಗಿ: ಪ್ರಜಾವಾಣಿ.ನೆಟ್ ನೋಡಿ
ಫೇಸ್‌ಬುಕ್‌ನಲ್ಲಿ ಲೈಕ್ ಮಾಡಿ
ಟ್ವಿಟರ್‌ನಲ್ಲಿ ಫಾಲೋ ಮಾಡಿ
ತಾಜಾ ಸುದ್ದಿಗಳಿಗಾಗಿ ಟೆಲಿಗ್ರಾಂ ಚಾನೆಲ್‌ನಲ್ಲಿ ನೋಡಿ...