ಮಂಗಳವಾರ, ನವೆಂಬರ್ 19, 2019
22 °C

ಯಶ್‌ ಅಭಿಮಾನಿಗಳಿಗೆ ಐರಾ ಫ್ಲೈಯಿಂಗ್‌ ಕಿಸ್‌

ಗಂಡು ಮಗುವಿಗೆ ತಾಯಿಯಾಗಿರುವ ‘ರಾಕಿಂಗ್‌ ಸ್ಟಾರ್’ ಯಶ್ ಅವರ ಪತ್ನಿ ರಾಧಿಕಾ ಪಂಡಿತ್‌ ಬೆಂಗಳೂರಿನ ಪೋರ್ಟಿಸ್‌ ಆಸ್ಪತ್ರೆಯಿಂದ ಡಿಸ್‌ಚಾರ್ಜ್‌ ಆಗಿದ್ದಾರೆ. ಯಶ್‌ ಮತ್ತು ರಾಧಿಕಾ ಹಸುಗೂಸಿನೊಟ್ಟಿಗೆ ಮಾಧ್ಯಮದವರ ಮುಂದೆ ಹಾಜರಾದರು. ಅವರೊಟ್ಟಿಗೆ ಪುತ್ರಿ ಐರಾ ಕೂಡ ಇದ್ದಳು. ಐರಾ ಯಶ್‌ ಅಭಿಮಾನಿಗಳಿಗೆ ಫ್ಲೈಯಿಂಗ್‌ ಕಿಸ್‌ ನೀಡಿದ್ದು ವಿಶೇಷವಾಗಿತ್ತು.

ಪ್ರತಿಕ್ರಿಯಿಸಿ (+)