ಭಾನುವಾರ, ಜೂನ್ 20, 2021
29 °C

ನೋಡಿ: ನಾನು ಲಸಿಕೆ ಹಾಕಿಸಿಕೊಂಡೆ ನೀವು? ಹೊರೆಯನ್ನು ಈಗಲೇ ಕೆಳಗಿಳಿಸಿ!

ಪರ್ವತ ಏರುವುದೇ ಕಠಿಣವಾದದ್ದು. ಹಾಗೆ ಏರುವಾಗ ಇದನ್ನೂ ಒಯ್ಯುವುದೇಕೆ? ಕೋವಿಡ್‌–19 ಸಮಸ್ಯೆಯೇ ಬೆಟ್ಟದಷ್ಟಾಗಿದೆ. ಹಾಗಾಗಿ ಲಸಿಕೆ ಹಾಕಿಸಿಕೊಳ್ಳಲು ಹಿಂಜರಿಯುವುದೆಂದರೆ ಆತಂಕದ ಹೊರೆಯನ್ನು ಜತೆಗೆ ಹೊತ್ತೊಯ್ಯುವುದೇ ಆಗಿರುತ್ತದೆ. ಆದ್ದರಿಂದ ಆ ಹೊರೆಯನ್ನು ಕೆಳಗಿಳಿಸಿ. ದಯವಿಟ್ಟು‌ ಲಸಿಕೆ ಹಾಕಿಸಿಕೊಳ್ಳಿ. ನಾನು ಮತ್ತು ನನ್ನ ಕುಟುಂಬದವರು ಲಸಿಕೆ ಪಡೆದಿದ್ದೇವೆ. ಈಗ ನಿಮ್ಮ ಸರದಿ.
-ರಮೇಶ್ ಅರವಿಂದ್

ಲಸಿಕೆ ಪಡೆಯಿರಿ: ಪಿಡುಗು ತಡೆಯಿರಿ ವ್ಯಾಕ್ಸಿನ್‌ಗೆ ಜೈ ಕೊರೊನಾಗೆ ಬೈ

ಮತ್ತಷ್ಟು ವಿಡಿಯೊಗಳಿಗಾಗಿ: ಪ್ರಜಾವಾಣಿ ಯೂಟ್ಯೂಬ್ ಚಾನೆಲ್ ನೋಡಿ
ತಾಜಾ ಸುದ್ದಿಗಳಿಗಾಗಿ: ಪ್ರಜಾವಾಣಿ.ನೆಟ್ ನೋಡಿ
ಫೇಸ್‌ಬುಕ್‌ನಲ್ಲಿ ಲೈಕ್ ಮಾಡಿ
ಟ್ವಿಟರ್‌ನಲ್ಲಿ ಫಾಲೋ ಮಾಡಿ
ತಾಜಾ ಸುದ್ದಿಗಳಿಗಾಗಿ ಟೆಲಿಗ್ರಾಂ ಚಾನೆಲ್‌ನಲ್ಲಿ ನೋಡಿ...