ಶುಕ್ರವಾರ, 11 ಜುಲೈ 2025
×
ADVERTISEMENT

ಆರೋಗ್ಯ

ADVERTISEMENT

ಹೃದಯಾಘಾತ ಮತ್ತು ಗ್ಯಾಸ್ಟ್ರಿಕ್: ನಡುವೆ ಅಂತರವಿದೆ, ಗೊಂದಲ ಬೇಡ

Chest Pain Causes: ಹಾರ್ಟ್ ಅಟ್ಯಾಕ್‌ನ್ನು ಗ್ಯಾಸ್ಟ್ರಿಕ್‌ ಎಂದು ತಿಳಿದು ನಿರ್ಲಕ್ಷಿಸಿದವರೂ ಹಲವರು. ಹೀಗಾಗಿ ಈ ಸಂದರ್ಭದಲ್ಲಿ ಇವೆರಡು ಸಮಸ್ಯೆ ಬಗ್ಗೆ ಜಾಗೃತಿ ಮೂಡಿಸುವುದು ಅತ್ಯಗತ್ಯ.
Last Updated 8 ಜುಲೈ 2025, 6:24 IST
ಹೃದಯಾಘಾತ ಮತ್ತು ಗ್ಯಾಸ್ಟ್ರಿಕ್: ನಡುವೆ ಅಂತರವಿದೆ, ಗೊಂದಲ ಬೇಡ

ಕ್ಷೇಮ–ಕುಶಲ: ತುರಿಕೆಗೆ ಎಂದು ಮೈ ಪರಚಿಕೊಳ್ಳದಿರಿ!

ಭಾಗ 1
Last Updated 7 ಜುಲೈ 2025, 21:38 IST
ಕ್ಷೇಮ–ಕುಶಲ: ತುರಿಕೆಗೆ ಎಂದು ಮೈ ಪರಚಿಕೊಳ್ಳದಿರಿ!

ಕ್ಷೇಮ–ಕುಶಲ: ನೇತ್ರರಕ್ಷಣೆಯ ಕಡೆಗೆ ನಿಮ್ಮ ನೋಟ ಇರಲಿ

ಆಯುರ್ವೇದ ಸಂಹಿತೆಗಳ ಪ್ರಕಾರ ಕಣ್ಣು ಅತಿ ಪ್ರಧಾನ ಅಂಗ. ಅದರ ಸಂರಕ್ಷಣೆಗೆ ಸುಲಭ ಸರಳ ಉಪಾಯಗಳ ಬಗ್ಗೆ ಸುಶ್ರುತ ಸಂಹಿತೆ ಅನೇಕ ಸಂಗತಿಗಳನ್ನು ಬಣ್ಣಿಸುತ್ತದೆ.
Last Updated 7 ಜುಲೈ 2025, 20:48 IST
ಕ್ಷೇಮ–ಕುಶಲ: ನೇತ್ರರಕ್ಷಣೆಯ ಕಡೆಗೆ ನಿಮ್ಮ ನೋಟ ಇರಲಿ

ಒಂಟೆಯ ಕಣ್ಣೀರ ಹನಿಗಿದೆ 26 ಹಾವುಗಳ ವಿಷಕ್ಕೆ ಪ್ರತಿಕಾಯ ಸೃಷ್ಟಿಸುವ ಶಕ್ತಿ: NRCC

Snakebite Antidote: ಮರುಭೂಮಿ ಹಡಗು ಎಂದೇ ಕರೆಯುವ ಒಂಟೆಯ ಕಣ್ಣೀರು ಹಾವು ಕಡಿತಕ್ಕೊಳಗಾದ ಜನರನ್ನು ಉಳಿಸುವ ‘ಸಂಜೀವಿನಿ’ ಆಗಬಹುದು ಎಂದು NRCC ಸಂಶೋಧನೆಯಲ್ಲಿ ಹೇಳಲಾಗಿದೆ
Last Updated 5 ಜುಲೈ 2025, 16:06 IST
ಒಂಟೆಯ ಕಣ್ಣೀರ ಹನಿಗಿದೆ 26 ಹಾವುಗಳ ವಿಷಕ್ಕೆ ಪ್ರತಿಕಾಯ ಸೃಷ್ಟಿಸುವ ಶಕ್ತಿ: NRCC

ಆ್ಯಂಟಿ ಏಜಿಂಗ್ ಚಿಕಿತ್ಸೆ ತರವೇ?

ಸದಾ ಸುಂದರವಾಗಿ, ಯೌವನಿಗರಂತೆ ಕಾಣಿಸಿಕೊಳ್ಳಬೇಕು ಎನ್ನುವ ಧೋರಣೆ ಗ್ಲ್ಯಾಮರ್‌ ಲೋಕದಲ್ಲಷ್ಟೇ ಅಲ್ಲ ಶ್ರೀಸಾಮಾನ್ಯ ರಲ್ಲಿಯೂ ಹೆಚ್ಚುತ್ತಿದೆ.
Last Updated 5 ಜುಲೈ 2025, 0:06 IST
ಆ್ಯಂಟಿ ಏಜಿಂಗ್ ಚಿಕಿತ್ಸೆ ತರವೇ?

ಮಳೆಗಾಲದಲ್ಲಿ ಮಧುಮೇಹ ನಿರ್ವಹಣೆ ಹೇಗೆ?

ಮಳೆಗಾಲದಲ್ಲಿ ಮಧುಮೇಹ ನಿರ್ವಹಣೆ ಹೇಗೆ?
Last Updated 4 ಜುಲೈ 2025, 23:43 IST
ಮಳೆಗಾಲದಲ್ಲಿ ಮಧುಮೇಹ ನಿರ್ವಹಣೆ ಹೇಗೆ?

ವೈದ್ಯವೃತ್ತಿ: ಬರೀ ವೃತ್ತಿಯಲ್ಲ.. ಮಾನವೀಯ ಸೇವೆ...

ಇಂದು ರಾಷ್ಟ್ರೀಯ ವೈದ್ಯರ ದಿನ
Last Updated 1 ಜುಲೈ 2025, 7:39 IST
ವೈದ್ಯವೃತ್ತಿ: ಬರೀ ವೃತ್ತಿಯಲ್ಲ.. ಮಾನವೀಯ ಸೇವೆ...
ADVERTISEMENT

ಕ್ಷೇಮ ಕುಶಲ | ಮನವೇ ಬಲ: ಮನೆಯೇ ಬೆಂಬಲ

‘ಅಂತಃಶಕ್ತಿಯೆ ಸರ್ವಶಕ್ತಿ,’ ಎಂದಿದ್ದಾರೆ ಚಿಂತಕರು. ಮಾನವಜೀವನದ ಪಯಣದಲ್ಲಿ ಎದುರಾಗುವ ಬಿರುಗಾಳಿಗಳು, ಕುಸಿತಗಳು, ಸವಾಲುಗಳನ್ನು ಎದುರಿಸಲು ನಮ್ಮೊಳಗಿರುವ ಅದ್ಭುತ ಶಕ್ತಿಯೇ ‘ಮನ’ವಾದರೆ, ಆ ಶಕ್ತಿಗೆ ರಕ್ಷಣೆ, ನೆಚ್ಚಳಿಕೆ, ಚೈತನ್ಯವನ್ನು ನೀಡುವ ಸುರಕ್ಷಿತ ಬಂದರು ‘ಮನೆ’.
Last Updated 1 ಜುಲೈ 2025, 0:28 IST
ಕ್ಷೇಮ ಕುಶಲ | ಮನವೇ ಬಲ: ಮನೆಯೇ ಬೆಂಬಲ

Ear Care | ಕಿವಿಗಳ ರಕ್ಷಣೆ: ಒಂದು ಕಿವಿಮಾತು

ನಮ್ಮ ಜ್ಞಾನೇಂದ್ರಿಯಗಳಲ್ಲಿ ಕಿವಿಯೂ ಒಂದು. ನಮ್ಮ ಸುತ್ತಮುತ್ತಲಿನ ಶಬ್ದದ ತಿಳಿವಳಿಕೆ ಬರುವುದು ಕಿವಿಯ ಮೂಲಕವೇ. ಪ್ರಮುಖವಾದ ವಾತಸ್ಥಾನಗಳಲ್ಲಿ ಇದೂ ಒಂದು. ಇದು ಶ್ರವಣಕ್ಕೂ, ಶರೀರದ ಸಮತೋಲನಕ್ಕೂ ಕಾರಣವಾಗುವ ಪ್ರಮುಖವಾದ ಅಂಗ.
Last Updated 1 ಜುಲೈ 2025, 0:24 IST
Ear Care | ಕಿವಿಗಳ ರಕ್ಷಣೆ: ಒಂದು ಕಿವಿಮಾತು

ಆರೋಗ್ಯ | ಜ್ವರ ಎಂಬದು ದೇಹಕ್ಕೆ ಸಹಜ

Fever Awareness | ಜ್ವರ ಬಂದಿತೆಂದರೆ ರೋಗಿ ಮತ್ತವರ ಮನೆಯವರು ಆತಂಕಕ್ಕೆ ಒಳಗಾಗುತ್ತಾರೆ. ಮಕ್ಕಳಿಗೆ ಜ್ವರ ಬಂದರೆ ಅದು ಕಡಿಮೆಯಾಗುವ ತನಕ ಹೆತ್ತವರಿಗೆ ನೆಮ್ಮದಿಯಿಂದ ಇರಲಾಗುವುದಿಲ್ಲ.
Last Updated 23 ಜೂನ್ 2025, 23:30 IST
ಆರೋಗ್ಯ | ಜ್ವರ ಎಂಬದು ದೇಹಕ್ಕೆ ಸಹಜ
ADVERTISEMENT
ADVERTISEMENT
ADVERTISEMENT