ಗುರುವಾರ , ಜೂನ್ 4, 2020
27 °C

ಹೋಮ್ ಕ್ವಾರಂಟೈನ್ ಯಾಕೆ ಅಗತ್ಯ? ಇವರ ಮಾತು ಕೇಳಿ...

ಕೊರೊನಾ ಹರಡದಂತೆ ತಡೆಯಲು ಮನೆಯಲ್ಲೇ ಪ್ರತ್ಯೇಕ ವಾಸ (ಹೋಮ್ ಕ್ವಾರಂಟೈನ್) ಯಾಕೆ ಮಾಡಬೇಕು? ಇತ್ತೀಚೆಗೆ ಆಸ್ಟ್ರೇಲಿಯಾ ಪ್ರವಾಸ ಮುಗಿಸಿ ಬೆಂಗಳೂರಿಗೆ ಬಂದು 16 ದಿನ ಆಸ್ಪತ್ರೆಯಲ್ಲಿ ಪ್ರತ್ಯೇಕ ವಾಸ ಅನುಭವಿಸಿ ಬಿಡುಗಡೆಯಾದ ವ್ಯಕ್ತಿಯೊಬ್ಬರು ವಿವರಿಸಿದ್ದಾರೆ ನೋಡಿ. ಧಾರವಾಡ ಕೃಷಿ ವಿಶ್ವವಿದ್ಯಾಲಯದಲ್ಲಿ ಡೈರೆಕ್ಟರೇಟ್ ಆಫ್ ಎಕ್ಸ್‌ಟೆನ್ಷನ್ ಆಗಿದ್ದು, ನೀವೃತ್ತರಾಗಿರುವ ಇವರಿಗೀಗ 74 ವರ್ಷ ವಯಸ್ಸು. ಸದ್ಯ ಬೆಂಗಳೂರಿನ ಯಲಹಂಕದ ನಿವಾಸಿ.