ಭಾನುವಾರ, ಏಪ್ರಿಲ್ 11, 2021
32 °C

VIDEO: ಮಾರ್ಚ್ 10ರಿಂದ ನೌಕಾಪಡೆಗೆ ಐಎನ್ಎಸ್ ಕಾರಂಜ್ ಬಲ

ಮುಂಬೈ: ಜಲಾಂತರ್ಗಾಮಿ ಐಎನ್ಎಸ್ ಕಾರಂಜ್ ಮಾರ್ಚ್ 10 ರಂದು ಕಾರ್ಯಾರಂಭ ಮಾಡಲಿದೆ. ಮಜಾಗನ್ ಡಾಕ್ ಶಿಪ್ ಬಿಲ್ಡರ್ ನಿರ್ಮಿಸಿರುವ ಜಲಾಂತರ್ಗಾಮಿ ನೌಕೆಗಳ ಸರಣಿಯಲ್ಲಿ ಇದು ಮೂರನೆಯದು. ಯೋಜನೆಯ ಎರಡು ಜಲಾಂತರ್ಗಾಮಿ ನೌಕೆಗಳಾದ ಐಎನ್‌ಎಸ್ ಕಲ್ವರಿ ಮತ್ತು ಖಂಡೇರಿ ಕ್ರಮವಾಗಿ ಡಿಸೆಂಬರ್ 2017 ಮತ್ತು ಸೆಪ್ಟೆಂಬರ್ 2019 ರಲ್ಲಿ ಕಾರ್ಯಾರಂಭ ಮಾಡಿವೆ.

ಮತ್ತಷ್ಟು ವಿಡಿಯೊಗಳಿಗಾಗಿ: ಪ್ರಜಾವಾಣಿ ಯೂಟ್ಯೂಬ್ ಚಾನೆಲ್ ನೋಡಿ
ತಾಜಾ ಸುದ್ದಿಗಳಿಗಾಗಿ: ಪ್ರಜಾವಾಣಿ.ನೆಟ್ ನೋಡಿ
ಫೇಸ್‌ಬುಕ್ನಲ್ಲಿ ಲೈಕ್ ಮಾಡಿ
ಟ್ವಿಟರ್‌ನಲ್ಲಿ ಫಾಲೋ ಮಾಡಿ
ತಾಜಾ ಸುದ್ದಿಗಳಿಗಾಗಿ ಟೆಲಿಗ್ರಾಂ ಚಾನೆಲ್‌ನಲ್ಲಿ ನೋಡಿ...

ಕ್ಷಣ ಕ್ಷಣದ ಸುದ್ದಿ ಓದಲು, ಆಕರ್ಷಕ, ಅತ್ಯಾಧುನಿಕ ವೈಶಿಷ್ಟ್ಯಗಳಿರುವ ಪ್ರಜಾವಾಣಿ ಆ್ಯಪ್ ಬಳಸಿ
https://bit.ly/PrajavaniApp