ಮಂಗಳವಾರ, ಏಪ್ರಿಲ್ 20, 2021
26 °C

VIDEO: ಪಶ್ಚಿಮ ಬಂಗಾಳ: ದೀದಿಗೆ ಅಗ್ನಿಪರೀಕ್ಷೆ: ಪಕ್ಷಗಳ ಬಲಾಬಲ, ಸವಾಲುಗಳು ಏನು?

ಕೋಲ್ಕತ್ತಾ: ಮಾರ್ಚ್‌–ಏಪ್ರಿಲ್‌ನಲ್ಲಿ ವಿಧಾನಸಭೆ ಚುನಾವಣೆ ಎದುರಿಸಲಿರುವ ರಾಜ್ಯಗಳಲ್ಲಿ ಹೆಚ್ಚು ಕುತೂಹಲ ಕೆರಳಿಸಿರುವುದು ಪಶ್ಚಿಮ ಬಂಗಾಳ. ಕಾಂಗ್ರೆಸ್‌, ನಂತರ ಎಡಪಕ್ಷಗಳು, ನಂತರ ಟಿಎಂಸಿ ಪಶ್ಚಿಮ ಬಂಗಾಳದಲ್ಲಿ ಅಧಿಕಾರ ನಡೆಸಿವೆ. ಈಗ ಅಧಿಕಾರದಲ್ಲಿರುವ ಟಿಎಂಸಿ, ಅಧಿಕಾರವನ್ನು ಉಳಿಸಿಕೊಳ್ಳುತ್ತದೆಯೇ ಎಂಬುದು ಕುತೂಹಲದ ವಿಚಾರ. ಈ ಪಕ್ಷಗಳಿಗೆ ಬಿಜೆಪಿ ದೊಡ್ಡ ಸವಾಲು ಒಡ್ಡುತ್ತಿದೆ. ಇವುಗಳ ಮಧ್ಯೆ ಸರ್ಕಾರದ ಚುಕ್ಕಾಣಿ ಹಿಡಿಯುವವರು ಯಾರು ಎಂಬುದನ್ನು ಕಾದು ನೋಡಬೇಕಿದೆ. ಆದರೆ ಪಶ್ಚಿಮ ಬಂಗಾಳದಲ್ಲಿ ಈಗ ಇರುವ ಸ್ಥಿತಿ, ಪಕ್ಷಗಳ ಬಲಾಬಲ, ಸವಾಲುಗಳು ಏನು ಎಂಬುದನ್ನು ನೋಡೋಣ.

ಕ್ಷಣ ಕ್ಷಣದ ಸುದ್ದಿ ಓದಲು, ಆಕರ್ಷಕ, ಅತ್ಯಾಧುನಿಕ ವೈಶಿಷ್ಟ್ಯಗಳಿರುವ ಪ್ರಜಾವಾಣಿ ಆ್ಯಪ್ ಬಳಸಿ
https://bit.ly/PrajavaniApp

ಮತ್ತಷ್ಟು ವಿಡಿಯೊಗಳಿಗಾಗಿ: ಪ್ರಜಾವಾಣಿ ಯೂಟ್ಯೂಬ್ ಚಾನೆಲ್ ನೋಡಿ
ತಾಜಾ ಸುದ್ದಿಗಳಿಗಾಗಿ: ಪ್ರಜಾವಾಣಿ.ನೆಟ್ ನೋಡಿ
ಫೇಸ್‌ಬುಕ್‌ನಲ್ಲಿ ಲೈಕ್ ಮಾಡಿ
ಟ್ವಿಟರ್‌ನಲ್ಲಿ ಫಾಲೋ ಮಾಡಿ
ತಾಜಾ ಸುದ್ದಿಗಳಿಗಾಗಿ ಟೆಲಿಗ್ರಾಂ ಚಾನೆಲ್‌ನಲ್ಲಿ ನೋಡಿ...