ಶುಕ್ರವಾರ, ಏಪ್ರಿಲ್ 23, 2021
28 °C

VIDEO: ಅಂತರರಾಷ್ಟ್ರೀಯ ಮಹಿಳಾ ದಿನ: ಗೃಹ ಸಚಿವೆಯಾದ ಮಹಿಳಾ ಪೊಲೀಸ್ ಪೇದೆ!

ಭೋಪಾಲ್: ವಿಶ್ವ ಮಹಿಳಾ ದಿನದ ಅಂಗವಾಗಿ ಮಧ್ಯಪ್ರದೇಶದ ಮಹಿಳಾ ಪೊಲೀಸ್ ಪೇದೆ ಮೀನಾಕ್ಷಿ ವರ್ಮಾ, ಒಂದು ದಿನದ ಮಟ್ಟಿಗೆ ಗೃಹ ಸಚಿವೆಯಾಗಿ ಅಧಿಕಾರ ಚಲಾಯಿಸಿದರು. ಗೃಹ ಸಚಿವ ನರೋತ್ತಮ್ ಮಿಶ್ರಾ ಪೊಲೀಸ್ ಪೇದೆಗೆ ಈ ಅವಕಾಶ ಮಾಡಿಕೊಟ್ಟಿದ್ದರು.