ಬುಧವಾರ, ಫೆಬ್ರವರಿ 26, 2020
19 °C

ಯಲ್ಲಾಪುರ: ಉಪ ಚುನಾವಣೆ ಮುನ್ನಾದಿನ ಹಣ ಹಂಚಿಕೆ ವಿಡಿಯೊ ವೈರಲ್

ಉಪಚುನಾವಣೆಗೆ ಒಂದು ದಿನ ಇರುವಾಗ ಯಲ್ಲಾಪುರ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯ ಆಪ್ತರೊಬ್ಬರು ತಾಲ್ಲೂಕಿನ ಬನವಾಸಿ ಸಮೀದ ದನಗನಹಳ್ಳಿಯಲ್ಲಿ ಜನರಿಗೆ ಹಣ ಹಂಚುತ್ತಿರುವ ವಿಡಿಯೊ, ಬುಧವಾರ ಸಂಜೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ

ಪ್ರತಿಕ್ರಿಯಿಸಿ (+)