ಶನಿವಾರ, ಜೂನ್ 19, 2021
21 °C

Video | ವಿಭಿನ್ನ ಬಗೆಯಲ್ಲಿ ಜಾಗೃತಿ: ಸಹ ನಿರ್ದೇಶಕನ ಕೊರೊನಾವತಾರ...

 

ಚಲನಚಿತ್ರ ಸಹ ನಿರ್ದೇಶಕ ರಾಕಿ ಸೋಮ್ಲಿ ಅವರ ಗೀತ ರಚನೆಕಾರರಾಗಿಯೂ ಕೆಲಸ ಮಾಡುತ್ತಿದ್ದಾರೆ. ಸಲಗ ಚಿತ್ರಕ್ಕೂ ಒಂದು ಹಾಡು ಬರೆದಿದ್ದಾರೆ. ಲಾಕ್‌ಡೌನ್ ಕಾರಣಕ್ಕೆ ದಾವಣಗೆರೆಗೆ ಬಂದಿರುವ ರಾಕಿ ಅವರು ವಿಭಿನ್ನ ಬಗೆಯಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದ್ದಾರೆ.