ಬುಧವಾರ, ಫೆಬ್ರವರಿ 1, 2023
27 °C

ಕೊಪ್ಪಳ | ಹನುಮ ಮಾಲಾ ವಿಸರ್ಜನೆ; ಅಂಜನಾದ್ರಿ ಬೆಟ್ಟದಲ್ಲೂ ಅಪ್ಪು ನೆನಪು

 

ಕೊಪ್ಪಳ ಜಿಲ್ಲೆ ಗಂಗಾವತಿ ತಾಲ್ಲೂಕಿನ ಅಂಜನಾದ್ರಿ ಬೆಟ್ಟದಲ್ಲಿ ಸೋಮವಾರ ಹನುಮಮಾಲಾ ವಿಸರ್ಜನೆ ಕಾರ್ಯಕ್ರಮ ವಿಜೃಂಭಣೆಯಿಂದ ನಡೆಯಿತು. ಬೆಟ್ಟದ ಸುತ್ತಮುತ್ತಲಿನ ವಾತಾವರಣದಲ್ಲಿ ಭಕ್ತಾದಿಗಳು ತುಂಬಿದ್ದು, ಹಬ್ಬದ ವಾತಾವರಣ ನಿರ್ಮಾಣವಾಗಿತ್ತು.