ಭಾನುವಾರ, 28 ಡಿಸೆಂಬರ್ 2025
×
ADVERTISEMENT

anjanadri

ADVERTISEMENT

ಅಂಜನಾದ್ರಿ ವಿವಾದ: ಜಿಲ್ಲಾಡಳಿತ ಮಧ್ಯಪ್ರವೇಶಕ್ಕೆ ಆಗ್ರಹ

Koppal Anjanadri Controversy: ಗಂಗಾವತಿಯ ಅಂಜನಾದ್ರಿ ಬೆಟ್ಟದಲ್ಲಿ ಅನಗತ್ಯ ಗೊಂದಲ ಸೃಷ್ಟಿಸಲಾಗುತ್ತಿದೆ ಎಂದು ಶಿವರಾಮ ಸೇನೆ ರಾಜ್ಯಾಧ್ಯಕ್ಷ ಸಂಜೀವ ಮರಡಿ ಆರೋಪಿಸಿದ್ದಾರೆ. ಜಿಲ್ಲಾಡಳಿತ ಮತ್ತು ಮುಜರಾಯಿ ಇಲಾಖೆ ತಕ್ಷಣ ಮಧ್ಯಪ್ರವೇಶಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.
Last Updated 28 ಡಿಸೆಂಬರ್ 2025, 7:44 IST
ಅಂಜನಾದ್ರಿ ವಿವಾದ: ಜಿಲ್ಲಾಡಳಿತ ಮಧ್ಯಪ್ರವೇಶಕ್ಕೆ ಆಗ್ರಹ

ಅಂಜನಾದ್ರಿ | ಇಬ್ಬರು ಸ್ವಾಮೀಜಿಗಳ ಗಲಾಟೆ ತಾರಕಕ್ಕೆ: ಮೂರು ಎಫ್‌ಐಆರ್‌

Anjanadri Hills Dispute: ತಾಲ್ಲೂಕಿನ ಅಂಜನಾದ್ರಿಯಲ್ಲಿ ಇಬ್ಬರು ಸ್ವಾಮೀಜಿಗಳ ನಡುವೆ ನಡೆದ ಗಲಾಟೆ ತಾರಕಕ್ಕೆ ಏರಿದ್ದು, ಅಂಜನಾದ್ರಿ ಬೆಟ್ಟದ ಅರ್ಚಕ ವಿದ್ಯಾದಾಸ ಬಾಬಾ ಹಾಗೂ ಅವರ ಬೆಂಬಲಿಗರ ವಿರುದ್ಧ ಮೂರು ಎಫ್‌ಐಆರ್‌ಗಳು ದಾಖಲಾಗಿವೆ.
Last Updated 26 ಡಿಸೆಂಬರ್ 2025, 2:16 IST
ಅಂಜನಾದ್ರಿ | ಇಬ್ಬರು ಸ್ವಾಮೀಜಿಗಳ ಗಲಾಟೆ ತಾರಕಕ್ಕೆ: ಮೂರು ಎಫ್‌ಐಆರ್‌

ಹನುಮನ ನಾಡಿನಲ್ಲಿ ಮೇಳೈಸಿದ ಭಕ್ತಿ: ಕೇಸರಿಮಯವಾದ ಆಂಜನಾದ್ರಿ ಬೆಟ್ಟ

ಅನುರಣಿಸಿದ ರಾಮ, ಆಂಜನೇಯನ ಹಾಡುಗಳು
Last Updated 4 ಡಿಸೆಂಬರ್ 2025, 5:42 IST
ಹನುಮನ ನಾಡಿನಲ್ಲಿ ಮೇಳೈಸಿದ ಭಕ್ತಿ: ಕೇಸರಿಮಯವಾದ ಆಂಜನಾದ್ರಿ ಬೆಟ್ಟ

ಗಂಗಾವತಿ | ಮಾಲೆ ವಿಸರ್ಜನೆ: ಅಂಜನಾದ್ರಿ ಬೆಟ್ಟದಲ್ಲಿ ಸಂಭ್ರಮ

Hanuman Devotion: ಹನುಮ ವ್ರತದ ಅಂಗವಾಗಿ ಗಂಗಾವತಿಯ ಅಂಜನಾದ್ರಿ ಬೆಟ್ಟದಲ್ಲಿ ಲಕ್ಷಾಂತರ ಭಕ್ತರು ಮಾಲೆ ವಿಸರ್ಜನೆ ನೆರವೇರಿಸಿದರು; ಈ ಧಾರ್ಮಿಕ ಆಚರಣೆಯಲ್ಲಿ ವಿದೇಶಿ ಭಕ್ತರೂ ಪಾಲ್ಗೊಂಡರು.
Last Updated 3 ಡಿಸೆಂಬರ್ 2025, 19:51 IST
ಗಂಗಾವತಿ | ಮಾಲೆ ವಿಸರ್ಜನೆ: ಅಂಜನಾದ್ರಿ ಬೆಟ್ಟದಲ್ಲಿ ಸಂಭ್ರಮ

575 ಮೆಟ್ಟಿಲು ಏರಿ ಭಕ್ತರ ಸಂಭ್ರಮ: ಅಂಜನಾದ್ರಿಯಲ್ಲಿ ಮಾಲಾ ವಿಸರ್ಜನೆ ಸಡಗರ

Hanuman Vrat Celebration: ಕೊಪ್ಪಳ ಜಿಲ್ಲೆಯ ಅಂಜನಾದ್ರಿ ಬೆಟ್ಟದಲ್ಲಿ ಭಕ್ತರು ತುಳಸಿ ಮಾಲೆ ವಿಸರ್ಜಿಸುತ್ತಿರುವ ಸಂದರ್ಭ ಭಕ್ತಿಗೀತೆಗಳು, ಕುಣಿತ, ಸಂತಸದಿಂದ ಕೂಡಿದ ದೃಶ್ಯ ಕಂಡುಬಂದಿತು. 575 ಮೆಟ್ಟಿಲು ಹತ್ತಿದ ಭಕ್ತರ ಉತ್ಸಾಹ ಸ್ಪಷ್ಟವಾಯಿತು.
Last Updated 3 ಡಿಸೆಂಬರ್ 2025, 14:06 IST
575 ಮೆಟ್ಟಿಲು ಏರಿ ಭಕ್ತರ ಸಂಭ್ರಮ: ಅಂಜನಾದ್ರಿಯಲ್ಲಿ ಮಾಲಾ ವಿಸರ್ಜನೆ ಸಡಗರ

ಕೊಪ್ಪಳ: ಅಂಜನಾದ್ರಿ ಸುತ್ತಮುತ್ತ ಹಸಿರು ಕಾರ್ಯ‍ಪಡೆಯ ತಂಡಗಳಿಂದ ಜಾಗೃತಿ

Environmental Awareness: ಕೊಪ್ಪಳ: ಗಂಗಾವತಿ ತಾಲ್ಲೂಕಿನ ಅಂಜನಾದ್ರಿ ಬೆಟ್ಟ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಒಂದೆಡೆ ಮಾಲಾಧಾರಿಗಳ ಸಂಭ್ರಮ ಮನೆ ಮಾಡಿದ್ದರೆ ಇನ್ನೊಂದೆಡೆ ಪರಿಸರ ಮಾಲಿನ್ಯವಾಗದಂತೆ ಎಚ್ಚರಿಕೆ ವಹಿಸಲು ಹಸಿರು ಕಾರ್ಯಪಡೆಯ ತಂಡಗಳು ಸಕ್ರಿಯವಾಗಿ ಕೆಲಸ ಮಾಡುತ್ತಿದೆ.
Last Updated 3 ಡಿಸೆಂಬರ್ 2025, 6:19 IST
ಕೊಪ್ಪಳ: ಅಂಜನಾದ್ರಿ ಸುತ್ತಮುತ್ತ ಹಸಿರು ಕಾರ್ಯ‍ಪಡೆಯ ತಂಡಗಳಿಂದ ಜಾಗೃತಿ

ಅಂಜನಾದ್ರಿಯಲ್ಲಿ‌ ಹನುಮಮಾಲೆ ವಿಸರ್ಜನೆ ಸಂಭ್ರಮ

Devotee Gathering: ಮೈ ಕೊರೆಯುವ ಚಳಿಯನ್ನೂ ಲೆಕ್ಕಿಸದೆ ಭಕ್ತರು ಕೊಪ್ಪಳ ಜಿಲ್ಲೆಯ ಅಂಜನಾದ್ರಿ ಬೆಟ್ಟದಲ್ಲಿ 575 ಮೆಟ್ಟಿಲುಗಳನ್ನು ಏರಿ ಆಂಜನೇಯನ ದರ್ಶನ ಪಡೆದರು ಮತ್ತು ತಾವು ಧರಿಸಿದ್ದ ತುಳಸಿ ಮಾಲೆಯನ್ನು ವಿಸರ್ಜಿಸಿದರು.
Last Updated 3 ಡಿಸೆಂಬರ್ 2025, 6:08 IST
ಅಂಜನಾದ್ರಿಯಲ್ಲಿ‌ ಹನುಮಮಾಲೆ ವಿಸರ್ಜನೆ ಸಂಭ್ರಮ
ADVERTISEMENT

ಹನುಮಮಾಲಾ ವಿಸರ್ಜನೆಗೆ ಅಂಜನಾದ್ರಿ ಸಜ್ಜು

ಊಟಕ್ಕೆ ಗೋದಿ ಪಾಯಸ, ಅನ್ನ, ಸಾಂಬರ್: ಪ್ರಸಾದವಾಗಿ ಲಡ್ಡು, ತೀರ್ಥದ ಬಾಟಲ್
Last Updated 2 ಡಿಸೆಂಬರ್ 2025, 7:50 IST
ಹನುಮಮಾಲಾ ವಿಸರ್ಜನೆಗೆ ಅಂಜನಾದ್ರಿ ಸಜ್ಜು

ಆಳ–ಅಗಲ | ಅಂಜನಾದ್ರಿ: ಹನುಮನ ತವರಲ್ಲಿ ಅಭಿವೃದ್ಧಿಗೆ ಗರ

ಅಂಜನಾದ್ರಿ: ಪ್ರಮುಖ ಪ್ರವಾಸಿ ಹಾಗೂ ಐತಿಹಾಸಿಕ ತಾಣ; ಮೂಲಸೌಕರ್ಯಗಳು ಗೌಣ
Last Updated 1 ಡಿಸೆಂಬರ್ 2025, 23:30 IST
ಆಳ–ಅಗಲ | ಅಂಜನಾದ್ರಿ: ಹನುಮನ ತವರಲ್ಲಿ ಅಭಿವೃದ್ಧಿಗೆ ಗರ

ಗಂಗಾವತಿ: 115 ಕೆಜಿ‌ ಜೋಳದ ಚೀಲ ಹೊತ್ತು ಅಂಜನಾದ್ರಿ ಬೆಟ್ಟ ಏರಿದ ಯುವಕ

Strength Display: ಬಾಗಲಕೋಟೆ ಜಿಲ್ಲೆಯ ಬಿಸಲದಿನ್ನಿ ಗ್ರಾಮದ ಶಂಕರ್ ಬಸಪ್ಪ ಕುರಿ (22) ಅವರು 115 ಕೆ.ಜಿ ಭಾರದ ಜೋಳದ ಚೀಲ ಹೊತ್ತು ಗಂಗಾವತಿಯ ಚಿಕ್ಕರಾಂಪುರ ಸಮೀಪದ ಅಂಜನಾದ್ರಿ ಬೆಟ್ಟವನ್ನು ಗುರುವಾರ ಯಶಸ್ವಿಯಾಗಿ ಏರಿದರು.
Last Updated 28 ನವೆಂಬರ್ 2025, 6:45 IST
ಗಂಗಾವತಿ: 115 ಕೆಜಿ‌ ಜೋಳದ ಚೀಲ ಹೊತ್ತು ಅಂಜನಾದ್ರಿ ಬೆಟ್ಟ ಏರಿದ ಯುವಕ
ADVERTISEMENT
ADVERTISEMENT
ADVERTISEMENT