ನಮ್ಮ ಬಳಗ ಕಿಷ್ಕಿಂಧಾ ಪಾವಿತ್ರ್ಯತೆ ಪರಿಶುದ್ಧತೆ ಪ್ರಾಮುಖ್ಯತೆ ಕಾಪಾಡುವುದರಲ್ಲಿ ಸಕ್ರಿಯವಾಗಿದೆ. ಕ್ಷೇತ್ರಕ್ಕೆ ಬರುವ ಪ್ರತಿಯೊಬ್ಬ ಹನುಮ ಮಾಲಾಧಾರಿಗಳು ಪರಿಸರ ಮಾಲಿನ್ಯವಾಗದಂತೆ ಎಚ್ಚರಿಕೆ ವಹಿಸಬೇಕು.
ಡಾ.ಅಮರೇಶ ಪಾಟೀಲ್ ಮಾರ್ಗದರ್ಶಕರು ಕಿಷ್ಕಿಂಧಾ ಯುವ ಚಾರಣ ಬಳಗ ಗಂಗಾವತಿ
ನಲವತ್ತು ಸದಸ್ಯರು ಹಸಿರು ಕಾರ್ಯಪಡೆ ಸದಸ್ಯರಾಗಿ ಹನುಮಮಾಲೆ ವಿಸರ್ಜನೆ ಸಂದರ್ಭದಲ್ಲಿ ಪ್ಲಾಸ್ಟಿಕ್ ಕಸ ನದಿ ಸ್ವಚ್ಛತೆಯ ಜಾಗೃತಿ ಮೂಡಿಸುತ್ತಿದ್ದೇವೆ.