ಯಲಬುರ್ಗಾ | ಕಲಿಕಾಸಕ್ತಿ ಮೂಡಿಸುವ ಪಠ್ಯೇತರ ಚಟುವಟಿಕೆ: ಶೇಖರಗೌಡ ಉಳ್ಳಾಗಡ್ಡಿ
Yalburga Education: ಅಕ್ಷಯ ಪಬ್ಲಿಕ್ ಸ್ಕೂಲ್ ವಾರ್ಷಿಕೋತ್ಸವದಲ್ಲಿ ಶೇಖರಗೌಡ ಉಳ್ಳಾಗಡ್ಡಿ ಪಠ್ಯೇತರ ಚಟುವಟಿಕೆಗಳ ಮಹತ್ವವನ್ನು ಕುರಿತು ಮಾತನಾಡಿ ಮಕ್ಕಳ ಶೈಕ್ಷಣಿಕ ಪ್ರಗತಿಗಾಗಿ ಸಮಗ್ರ ಅಭಿವೃದ್ಧಿಗೆ ಆದ್ಯತೆ ನೀಡಬೇಕು ಎಂದು ಅಭಿಪ್ರಾಯಪಟ್ಟರು.Last Updated 20 ಜನವರಿ 2026, 5:23 IST