ಶುಕ್ರವಾರ, ಡಿಸೆಂಬರ್ 3, 2021
24 °C

ನೋಡಿ | ಮಿಸಳ್ ಹಾಪ್ಚಾ–56: ಕೌದಿಹೊಲೆಯುವ ಶಿಳ್ಳೆಕ್ಯಾತರ ನಡುವೆ

ಹುಬ್ಬಳ್ಳಿ ಹೊರವಲಯದಲ್ಲಿರುವ ಶಿಳ್ಳೆಕ್ಯಾತರ ಮನೆಯ ಪಡಸಾಲೆಗಳಲ್ಲಿ ಹೆಂಗಳೆಯರ ಗುಂಪು ಸದಾ ಕೌದಿ ಹೊಲೆಯುವುದರಲ್ಲಿ ನಿರತವಾಗಿರುತ್ತದೆ. ಸ್ಪನ್‌, ಕಾಟನ್‌, ಪಾಲಿಸ್ಟರ್‌ ಬಟ್ಟೆಗಳ ತುಂಡುಗಳಿಂದ ಹಳೆಯ ಉಡುಗೆಗಳಿಂದ ಗಣಿತೀಯ ಆಕಾರದಲ್ಲಿ ತುಂಡು ಕತ್ತರಿಸಿ, ಹಚ್ಚಡವನ್ನು ತಯಾರಿಸುತ್ತಾರೆ. ನೆನಪುಗಳನ್ನೇ ಹಾಸಿ ಹೊದ್ದು ಮಲಗುವ ಸುಖದ ಸುತ್ತ, ಈ ವಾರದ ಮಿಸಳ್‌ ಹಾಪ್ಚಾದಲ್ಲಿ...

ಮತ್ತಷ್ಟು ವಿಡಿಯೊಗಳಿಗಾಗಿ: ಪ್ರಜಾವಾಣಿ ಯೂಟ್ಯೂಬ್ ಚಾನೆಲ್ ನೋಡಿ
ತಾಜಾ ಸುದ್ದಿಗಳಿಗಾಗಿ: ಪ್ರಜಾವಾಣಿ.ನೆಟ್ ನೋಡಿ
ಫೇಸ್‌ಬುಕ್‌ನಲ್ಲಿ ಲೈಕ್ ಮಾಡಿ
ಟ್ವಿಟರ್‌ನಲ್ಲಿ ಫಾಲೋ ಮಾಡಿ
ತಾಜಾ ಸುದ್ದಿಗಳಿಗಾಗಿ ಟೆಲಿಗ್ರಾಂ ಚಾನೆಲ್‌ನಲ್ಲಿ ನೋಡಿ...