Video Story: ಡೈರಿಗಳ ಮೇಲೆ ಬಟ್ಟೆ ಹೊದಿಕೆ– ಗುಳೇದಗುಡ್ಡ ಖಣದ ಹೊಸ ರೂಪ!
ನೇಕಾರರ ಬದುಕಿನ ಬಂಡಿ ದೂಡುತ್ತಿರುವ ಗುಳೇದಗುಡ್ಡ ಖಣ ಆಧುನಿಕತೆಗೆ ತಕ್ಕಂತೆ ತನ್ನ ಸ್ವರೂಪವನ್ನು ಬದಲಿಸಿಕೊಳ್ಳುತ್ತಿದೆ. ಈ ನಿಟ್ಟಿನಲ್ಲಿ ಗುಳೇದಗುಡ್ಡ ಪಟ್ಟಣದ ಎಂಜಿನಿಯರ್ ರಮೇಶ ಅಯೋದಿ ಖಣದಲ್ಲಿ ಡೈರಿ, ವ್ಯಾನಿಟಿ ಬ್ಯಾಗ್, ಕರವಸ್ತ್ರ, ಮೊಬೈಲ್ ಪೌಚ್ ಮುಂತಾದವುಗಳನ್ನು ತಯಾರಿಸುತ್ತಿದ್ದಾರೆ. Last Updated 15 ಸೆಪ್ಟೆಂಬರ್ 2024, 6:04 IST