ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಯಸ್ಸು 52: ನಿತ್ಯ 20 ಕಿ.ಮೀ. ವಾಕ್- ಫಿಟ್‌ನೆಸ್‌ಗೆ ಫ್ಯಾನ್ಸ್‌ ಫಿದಾ | Bharath Jodo Yathra | Rahul Gandhi

Last Updated 10 ಅಕ್ಟೋಬರ್ 2022, 5:02 IST
ಅಕ್ಷರ ಗಾತ್ರ

ಭಾರತ್ ಜೋಡೊ ಯಾತ್ರೆಯಲ್ಲಿ ನಡೆಯುತ್ತಿರುವ ಕಾಂಗ್ರೆಸ್‌ ನಾಯಕ ರಾಹುಲ್ ಗಾಂಧಿ ಮಳೆಯಲ್ಲಿಯೇ ನಿಂತು ಭಾಷಣ ಮಾಡಿದಾಗ ಅವರ ಬದ್ಧತೆಯನ್ನು ಹಲವರು ಕೊಂಡಾಡಿದರು. ತಾಯಿ ಸೋನಿಯಾ ಗಾಂಧಿಯವರ ಶೂ ಲೆಸ್ ಕಟ್ಟಿದ್ದು, ಅನೇಕ ಮಹಿಳೆಯರನ್ನು ಆಕರ್ಷಿಸಿತು. ಇದೆಲ್ಲದರ ನಡುವೆ ಯುವಸಮೂಹದ ಗಮನ ಸೆಳೆದಿರುವುದು ಅವರ ಫಿಟ್‌ನೆಸ್. 52ನೇ ವಯಸ್ಸಿನಲ್ಲಿ ನಿತ್ಯ 18ರಿಂದ 20 ಕಿ.ಮೀ. ನಡೆಯುತ್ತಿದ್ದಾರೆ ಕಾಂಗ್ರೆಸ್ ಯುವರಾಜ.

ಮತ್ತಷ್ಟು ವಿಡಿಯೊಗಳಿಗಾಗಿ: ಪ್ರಜಾವಾಣಿ ಯೂಟ್ಯೂಬ್ ಚಾನೆಲ್ ನೋಡಿ.
ತಾಜಾ ಸುದ್ದಿಗಳಿಗಾಗಿ: ಪ್ರಜಾವಾಣಿ.ನೆಟ್ ನೋಡಿ.
ಫೇಸ್‌ಬುಕ್‌ನಲ್ಲಿ ಲೈಕ್ ಮಾಡಿ.
ಟ್ವಿಟರ್‌ನಲ್ಲಿ ಫಾಲೋ ಮಾಡಿ.
ಟೆಲಿಗ್ರಾಂ ಚಾನೆಲ್‌ ನೋಡಿ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT