ಶನಿವಾರ, ಸೆಪ್ಟೆಂಬರ್ 18, 2021
30 °C

ಮಿಸಳ್‌ ಹಾಪ್ಚಾ 43 | ಮಳೆ ಸಂಭ್ರಮ ಸಂಕಟದ ನಡುವೆ...

ಈಗ ಮಳಿ ಅಂದ್ರ ಜೀವ ನಡುಗ್ತದ. ನದಿ ಸೆರಗಿನಾಗಿದ್ದವರಿಗೆ ಭೂತಾಯಿ, ನದಿಗಳೆರಡೂ ಕೂಡಿ, ಮಳ್ಯಾಗ ನೆನದ ಸೆರಗು ಹಿಂಡಿ, ಕೊಡವಿ, ಒಣ ಹಾಕಿದ್ಹಂಗ ಝಾಡಿಸಿ ಹೋಗ್ತಾರ. ನದಿಪಾತ್ರದ ಮಕ್ಕಳು ಮತ್ತ ಇದೇ ಸೆರಗಿನ ಚುಂಗು ಹಿಡದು ಬದುಕ್ತಾರ. ಈ ಜಲಜಗಳದ ನಡುವಿನ ಅವರ ಜೀವನಪ್ರೀತಿ, ಜೀವನಾಸಕ್ತಿ, ಜೀವನಾಸ್ಥೆಗೆ ಒಂದು ಶರಣು ಹೇಳೂದೆ ಈ ವಾರದ ಮಿಸಳ್‌ ಹಾಪ್ಚಾ

ಮತ್ತಷ್ಟು ವಿಡಿಯೊಗಳಿಗಾಗಿ: ಪ್ರಜಾವಾಣಿ ಯೂಟ್ಯೂಬ್ ಚಾನೆಲ್ ನೋಡಿ
ತಾಜಾ ಸುದ್ದಿಗಳಿಗಾಗಿ: ಪ್ರಜಾವಾಣಿ.ನೆಟ್ ನೋಡಿ
ಫೇಸ್‌ಬುಕ್‌ನಲ್ಲಿ ಲೈಕ್ ಮಾಡಿ
ಟ್ವಿಟರ್‌ನಲ್ಲಿ ಫಾಲೋ ಮಾಡಿ
ತಾಜಾ ಸುದ್ದಿಗಳಿಗಾಗಿ ಟೆಲಿಗ್ರಾಂ ಚಾನೆಲ್‌ನಲ್ಲಿ ನೋಡಿ...