ಮಂಗಳವಾರ, ಆಗಸ್ಟ್ 16, 2022
29 °C

Video | ಹಿಸ್ಟರಿ ಆಫ್ ಹೇಟ್– ಮತಾಂತರ ನಿಷೇಧ: ಹಗೆತನಕ್ಕೆ ಕಾನೂನು ರೂಪ ನೀಡುವ ಯತ್ನ!

ರಾಜ್ಯದ ವಿವಿಧ ಕಡೆಯಂತೆ ಕರಾವಳಿಯಲ್ಲಿಯೂ ಚರ್ಚ್‌ಗಳ ಮೇಲೆ ದಾಳಿ ನಡೆದಿದೆ. ಬಲವಂತದ ಮತಾಂತರ ಮಾಡುತ್ತಿದ್ದಾರೆ ಎಂದು ಆರೋಪಿಸಿ ಹಿಂದೂಪರ ಸಂಘಟನೆಗಳು ಇಂತಹ ದಾಳಿ ನಡೆಸಿವೆ.. ಇಂತಹ ಘಟನೆಗಳನ್ನು ನೆಪವಾಗಿಟ್ಟುಕೊಂಡೇ ಸರ್ಕಾರ ಮತಾಂತರ ನಿಷೇಧ ಕಾಯ್ದೆ ತರಲು ಮುಂದಾಗಿದ್ದು, ಇದು ಹಗೆತನಕ್ಕೆ ಕಾನೂನು ರೂಪ ನೀಡುವ ಯತ್ನ ಎಂದು ಆರೋಪಿಸುತ್ತಾರೆ ಕ್ರೈಸ್ತರು.

ಮತ್ತಷ್ಟು ವಿಡಿಯೊಗಳಿಗಾಗಿ: ಪ್ರಜಾವಾಣಿ ಯೂಟ್ಯೂಬ್ ಚಾನೆಲ್ ನೋಡಿ.
ತಾಜಾ ಸುದ್ದಿಗಳಿಗಾಗಿ: ಪ್ರಜಾವಾಣಿ.ನೆಟ್ ನೋಡಿ.
ಫೇಸ್‌ಬುಕ್‌ನಲ್ಲಿ ಲೈಕ್ ಮಾಡಿ.
ಟ್ವಿಟರ್‌ನಲ್ಲಿ ಫಾಲೋ ಮಾಡಿ.
ತಾಜಾ ಸುದ್ದಿಗಳಿಗಾಗಿ ಟೆಲಿಗ್ರಾಂ ಚಾನೆಲ್‌ನಲ್ಲಿ ನೋಡಿ..