ಶುಕ್ರವಾರ, ಮಾರ್ಚ್ 31, 2023
32 °C

ಮಹಾತ್ಮ ಗಾಂಧೀಜಿ ಸ್ಮರಣೆ ಗಂಗೋತ್ರಿಯಲ್ಲೊಂದು ಸಾಬರಮತಿ ಆಶ್ರಮ

ಮಹಾತ್ಮ ಗಾಂಧಿಯವರ ಹೋರಾಟದ ರೂಪರೇಷೆಗಳನ್ನು ರೂಪಿಸಿದ ಸಾಬರಮತಿ ಆಶ್ರಮದ ಪ್ರತಿರೂಪ ಮೈಸೂರು ಜಿಲ್ಲೆಯಲ್ಲಿ ನಿರ್ಮಾಣವಾಗಿದೆ. ಮೈಸೂರು ವಿಶ್ವವಿದ್ಯಾಲಯದಲ್ಲಿರುವ ಗಾಂಧಿ ಭವನಕ್ಕೆ ಹಲವು ವಿದ್ಯಾರ್ಥಿಗಳು, ಸಾರ್ವಜನಿಕರೂ ಸಹ ಭೇಟಿ ನೀಡುತ್ತಿದ್ದಾರೆ.