ಭಾನುವಾರ, ಜನವರಿ 19, 2020
23 °C

ರಕ್ತಾರ್ಪಣೆ ಮಾಡಿದ ಚೌಡೇಶ್ವರಿ ದೇವಿ ಭಕ್ತರು

ಕೋಲಾರ ಜಿಲ್ಲೆಯ ಬಂಗಾರಪೇಟೆ ತಾಲ್ಲೂಕಿನ ಬೂದಿಕೋಟೆ ಗ್ರಾಮದಲ್ಲಿ ಚೌಡೇಶ್ವರಿ ದೇವಿಯ ಭಕ್ತರು ಎದೆಗೆ ಚಾಕು ತಾಕಿಸಿ, ದೇವಿಗೆ ರಕ್ತಾರ್ಪಣೆ ಮಾಡಿರುವ ವಿಡಿಯೋ

ಪ್ರತಿಕ್ರಿಯಿಸಿ (+)