ಬುಧವಾರ, ಜನವರಿ 27, 2021
24 °C

ಏನು ಬೇಕೋ ಎಲ್ಲ ಉಂಟು... –ಇದು ಕೃಷಿ ಮೇಳ 2019

ಉಳುವ ಮಣ್ಣು, ಬಿತ್ತುವ ಬೀಜದಿಂದ ಹಿಡಿದು ಮಾರುಕಟ್ಟೆಗೆ ತಲುಪಿಸುವವರೆಗೂ ನಡೆಯುವ ಕೃಷಿಯ ಸಮಗ್ರ ಆಲೋಚನೆಗಳು ‘ಕೃಷಿ ಮೇಳ’ದಲ್ಲಿ ಸುಳಿದಾಡುತ್ತಿವೆ.