ಸೋಮವಾರ, ಮಾರ್ಚ್ 30, 2020
19 °C

ವಿಜಯಪುರ | ಲಾಕ್‌ಡೌನ್ ಆದೇಶವಿದ್ದರೂ ಮಾರುಕಟ್ಟೆಗೆ ಬಂದ ಗ್ರಾಹಕರು

ಕೋವಿಡ್-19 ಸೋಂಕು ತಗುಲುವ ಭೀತಿಯಿಂದ ರಾಜ್ಯಾದಾದ್ಯಂತ ಲಾಕ್ ಡೌನ್ ಘೋಷಿಸಲಾಗಿದೆ. ಹೀಗಿದ್ದರೂ ವಿಜಯಪುರದ ಬಾರಾಕಮಾನ್ ಬಳಿಯ ತರಕಾರಿ ಮಾರುಕಟ್ಟೆಗೆ ಜನರು ಎಂದಿನಂತೆ ಆಗಮಿಸಿದ್ದರು.

ಪ್ರತಿಕ್ರಿಯಿಸಿ (+)