ಮಂಗಳವಾರ, ಜನವರಿ 21, 2020
18 °C

ಮೈಸೂರು: ಸುಗ್ಗಿ ಹಬ್ಬದಲ್ಲಿ ಸಂಭ್ರಮಿಸಿದ ವಿದೇಶಿಯರು

ಸುಗ್ಗಿ ಹಬ್ಬ ಎಂದೇ ಹೆಸರಾದ ಸಂಕ್ರಾಂತಿಯನ್ನು ಮೈಸೂರಿನ ಕೋಟೆ ಆಂಜನೇಯಸ್ವಾಮಿ ದೇಗುಲದ ಆವರಣದಲ್ಲಿ ಸಾಂಪ್ರದಾಯಿಕವಾಗಿ ಆಚರಿಸಲಾಯಿತು. ಇದರಲ್ಲಿ ವಿದೇಶಿಯರೂ ಭಾಗಿಯಾಗುವ ಮೂಲಕ ಹಬ್ಬದ ಸಂಭ್ರಮವನ್ನು ಇಮ್ಮಡಿಸಿದರು

ಪ್ರತಿಕ್ರಿಯಿಸಿ (+)