ಭಾನುವಾರ, ಮೇ 24, 2020
27 °C

ಉಡುಪಿ: ವಲಸೆ ಕಾರ್ಮಿಕರನ್ನು ತವರು ಸೇರಿಸಿದ ಮುಂಬೈ ಯುವತಿ

ತಃ ಲಾಕ್‌ಡೌನ್‌ನಲ್ಲಿ ಸಿಲುಕಿದ್ದ ಮುಂಬೈನ ಸಾಯಿಶ್ರೀ ಅಂಕೋಡಿ ತೆಲಂಗಾಣ ರಾಜ್ಯದ 49 ಮಂದಿ ವಲಸೆ ಕಾರ್ಮಿಕರನ್ನು ತವರು ಸೇರಿಸಿದ್ದಾರೆ. ನಿರಂತರ 8 ದಿನ ತೆಲಂಗಾಣ ಹಾಗೂ ಕರ್ನಾಟಕ ಸರ್ಕಾರದ ಅಧಿಕಾರಿಗಳ ಬೆನ್ನುಬಿದ್ದು ಕಾರ್ಮಿಕರನ್ನು ಗೂಡು ಮುಟ್ಟಿಸಿದ್ದಾರೆ. ಯುವತಿಯ ಕಾಳಜಿಗೆ ಸಾಮಾಜಿಕ ಜಾಲತಾಣಗಳಲ್ಲಿ ಪ್ರಶಂಸೆ ವ್ಯಕ್ತವಾಗಿದೆ - ಪ್ರಜಾವಾಣಿ ವಿಡಿಯೊ/ ಉಮೇಶ್ ಮಾರ್ಪಳ್ಳಿ