ಸೋಮವಾರ, ಜೂಲೈ 13, 2020
23 °C

ಬೆಂಗಳೂರು | ಮಳೆ ನೀರು ತುಂಬಿದ ಕೆಆರ್ ವೃತ್ತದಲ್ಲಿ ವಾಹನ ಸಂಚಾರ

ಬೆಂಗಳೂರು: ನಗರದಲ್ಲಿ ಇಂದು ಭಾರಿ ಮಳೆ ಸುರಿದಿದ್ದರಿಂದ ಕೆ.ಆರ್. ವೃತ್ತದಲ್ಲಿ ಮಳೆ ನೀರು ತುಂಬಿಕೊಂಡಿದೆ. ಹೀಗಿದ್ದರೂ ವಾಹನಗಳು ಸಂಚರಿಸಿದವು.